Mysore
25
overcast clouds

Social Media

ಮಂಗಳವಾರ, 15 ಸೆಪ್ಟೆಂಬರ್ 2026
Light
Dark

ಪತ್ರಿಕಾಗೋಷ್ಠಿ ವೇಳೆ ಅಕ್ರಮ ಒಳ ಪ್ರವೇಶಿಸಿ ಹಲ್ಲೆ ಯತ್ನ!

ಮೈಸೂರು : ನಗರದ ಜಿಲ್ಲಾ ಪತ್ರಕರ್ತರ ಸಂಘದಲ್ಲಿ ಇಂದು ಪತ್ರಿಕಾ ಗೋಷ್ಠಿ ನಡೆಯುತ್ತಿದ್ದ ವೇಳೆ ಅಕ್ರಮ ಒಳ ಪ್ರವೇಶಿಸಿ  ಹಲ್ಲೆಗೆ ಯತ್ನಿಸಿದ ಘಟನೆ ಇಂದು ಬೆಳಿಗ್ಗೆ ನಡೆದಿದೆ.

ಡಾ.ಕೆ.ಮಹಾದೇವ್ ಹಾಗೂ KSOU ವಿಶ್ರಾಂತ ಕುಲಪತಿ ಪ್ರೊ.ರಾಮೇಗೌಡ ಪ್ರೆಸ್ ಮೀಟ್ ವೇಳೆ ಘಟನೆಯು ನಡೆದಿದ್ದು. ಸ್ಥಳದಲ್ಲಿ ಬಿಗುವಿನ ವಾತಾವರಣ ಉಂಟಾಗಿದೆ.

KSOU ಹಾಲಿ ವಿಸಿ ಪ್ರೊ.ವಿದ್ಯಾ ಶಂಕರ್ ಅಕ್ರಮದ ಬಗೆಗಿನ ಪತ್ರಿಕಾಗೋಷ್ಠಿ ಇದ್ದಾಗಿತ್ತು. 

Tags:

ಸುದ್ದಿ ಬಗ್ಗೆ ನಿಮ್ಮ ಅಭಿಪ್ರಾಯ ತಿಳಿಸಿ

error: Content is protected !!