Mysore
25
overcast clouds

Social Media

ಬುಧವಾರ, 30 ಏಪ್ರಿಲ 2025
Light
Dark

Mizoram Election Results 2023: ಯಾವ ಪಕ್ಷಕ್ಕೆ ಎಷ್ಟು ಗೆಲುವು? ಪಡೆದ ಶೇಕಡಾವಾರು ಮತವೆಷ್ಟು?

ಇಂದು ( ಡಿಸೆಂಬರ್‌ 4 ) ನಡೆದ ಮಿಜೋರಾಂ ವಿಧಾನಸಭಾ ಚುನಾವಣಾ ಫಲಿತಾಂಶ ಸದ್ಯ ಸಂಪೂರ್ಣವಾಗಿ ಮುಕ್ತಾಯಗೊಂಡಿದ್ದು ಎಲೆಕ್ಷನ್‌ ಕಮಿಷನ್‌ ಆಫ್‌ ಇಂಡಿಯಾ ತನ್ನ ಅಧಿಕೃತ ವೆಬ್‌ಸೈಟ್‌ನಲ್ಲಿ ಫಲಿತಾಂಶದ ನಿಖರ ಹಾಗೂ ಅಂತಿಮ ವರದಿಗಳನ್ನು ಪ್ರಕಟಿಸಿದೆ. ಈ ವರದಿಯ ಪ್ರಕಾರ ರಾಜಸ್ಥಾನದಲ್ಲಿ ಯಾವ ಪಕ್ಷ ಎಷ್ಟು ಸ್ಥಾನಗಳನ್ನು ಪಡೆದುಕೊಂಡಿದೆ ಹಾಗೂ ಎಷ್ಟು ಶೇಕಡಾವಾರು ಮತಗಳನ್ನು ಪಡೆದುಕೊಂಡಿದೆ ಎಂಬ ಮಾಹಿತಿ ಈ ಕೆಳಕಂಡಂತಿದೆ..

ಒಟ್ಟು ಕ್ಷೇತ್ರ – 40, ಮ್ಯಾಜಿಕ್‌ ನಂಬರ್‌ – 21

ZMP – 27
MNF – 10
ಬಿಜೆಪಿ – 2
ಕಾಂಗ್ರೆಸ್‌ – 1

ಅತಿಹೆಚ್ಚು ಮತ ಪಡೆದ ಟಾಪ್‌ 3 ಪಕ್ಷಗಳು ( ಶೇಕಡಾವಾರು )
ZMP – 37.86%
MNF -35.10%
ಬಿಜೆಪಿ – 5.06%
ಕಾಂಗ್ರೆಸ್‌ – 20.82%
ಇತರೆ – 0.68%

Tags:

ಸುದ್ದಿ ಬಗ್ಗೆ ನಿಮ್ಮ ಅಭಿಪ್ರಾಯ ತಿಳಿಸಿ