Mysore
28
scattered clouds

Social Media

ಶನಿವಾರ, 07 ಡಿಸೆಂಬರ್ 2024
Light
Dark

Assembly Election Results 2023: 12.30ಕ್ಕೆ ಯಾವ ರಾಜ್ಯದಲ್ಲಿ ಹೇಗಿದೆ ಫಲಿತಾಂಶ? ಇಲ್ಲಿದೆ ಮಾಹಿತಿ

ಸದ್ಯ ತೆಲಂಗಾಣ, ರಾಜಸ್ಥಾನ, ಛತ್ತೀಸ್‌ಗಢ ಹಾಗೂ ಮಧ್ಯಪ್ರದೇಶ ಈ ನಾಲ್ಕೂ ರಾಜ್ಯಗಳ ವಿಧಾನಸಭೆ ಚುನಾವಣೆಯ ಮತ ಎಣಿಕೆ ಕಾರ್ಯ ನಡೆಯುತ್ತಿದೆ. ಸದ್ಯ ಮತ ಎಣಿಕೆ ಕಾರ್ಯ ಆರಂಭವಾಗಿ 4 ಗಂಟೆ 30 ನಿಮಿಷಗಳು ಕಳೆದಿದ್ದು, ಮಧ್ಯಾಹ್ನ 12.30ರ ಸಮಯಕ್ಕೆ ಯಾವ ರಾಜ್ಯಗಳಲ್ಲಿ ಯಾವ ಪಕ್ಷ ಮುನ್ನಡೆ ಸಾಧಿಸಿದೆ ಹಾಗೂ ಎಷ್ಟು ಕ್ಷೇತ್ರಗಳಲ್ಲಿ ಜಯ ಸಾಧಿಸಿದೆ ಎಂಬ ಮಾಹಿತಿ ಈ ಕೆಳಕಂಡಂತಿದೆ.

ಮುನ್ನಡೆ:
ಛತ್ತೀಸ್‌ಗಢ : ಒಟ್ಟು ಸ್ಥಾನ – 90, ಮ್ಯಾಜಿಕ್‌ ನಂಬರ್‌ – 46, ಬಿಜೆಪಿ 53, ಕಾಂಗ್ರೆಸ್‌ 36, ಇತರೆ 1
ರಾಜಸ್ಥಾನ : ಒಟ್ಟು ಸ್ಥಾನ – 199, ಮ್ಯಾಜಿಕ್‌ ನಂಬರ್‌ – 100, ಬಿಜೆಪಿ 110, ಕಾಂಗ್ರೆಸ್‌ 71, ಇತರೆ 18
ಮಧ್ಯಪ್ರದೇಶ : ಒಟ್ಟು ಸ್ಥಾನ – 230, ಮ್ಯಾಜಿಕ್‌ ನಂಬರ್‌ – 116, ಬಿಜೆಪಿ 140, ಕಾಂಗ್ರೆಸ್‌ 89, ಇತರೆ 1
ತೆಲಂಗಾಣ : ಒಟ್ಟು ಸ್ಥಾನ – 119, ಮ್ಯಾಜಿಕ್‌ ನಂಬರ್‌ – 60, ಕಾಂಗ್ರೆಸ್‌ 64, ಬಿಆರ್‌ಎಸ್‌ 41, ಬಿಜೆಪಿ 11, ಎಐಎಂಐಎಂ 3

ಗೆಲುವು:
ತೆಲಂಗಾಣ: ಕಾಂಗ್ರೆಸ್‌ – 2

Tags:

ಸುದ್ದಿ ಬಗ್ಗೆ ನಿಮ್ಮ ಅಭಿಪ್ರಾಯ ತಿಳಿಸಿ