ಎಫ್.ಡಿ.ಐ.ಬ ಗ್ಗೆ ಮುಕ್ತ ಮನಸ್ಸು ಹೊಂದಿರುವ ಭಾರತಕ್ಕೆ ಕಠಿಣ ಸ್ಥಿತಿ ಇದ್ದ 2020ರಲ್ಲೇ 66ಬಿಲಿಯನ್ ಡಾಲರ್ ಒಳಹರಿವು ಇತ್ತು! ವಿಶ್ವ ಸಂಸ್ಥೆಯ ಅಂಗ ಸಂಘಟನೆ ವ್ಯಾಪಾರ ಮತ್ತು ಅಭಿವೃದ್ಧಿ ಸಂಸ್ಥೆಯು (United Nations Conference on Trade and Development) ಜಾಗತಿಕ …
ಎಫ್.ಡಿ.ಐ.ಬ ಗ್ಗೆ ಮುಕ್ತ ಮನಸ್ಸು ಹೊಂದಿರುವ ಭಾರತಕ್ಕೆ ಕಠಿಣ ಸ್ಥಿತಿ ಇದ್ದ 2020ರಲ್ಲೇ 66ಬಿಲಿಯನ್ ಡಾಲರ್ ಒಳಹರಿವು ಇತ್ತು! ವಿಶ್ವ ಸಂಸ್ಥೆಯ ಅಂಗ ಸಂಘಟನೆ ವ್ಯಾಪಾರ ಮತ್ತು ಅಭಿವೃದ್ಧಿ ಸಂಸ್ಥೆಯು (United Nations Conference on Trade and Development) ಜಾಗತಿಕ …
ಪಂಜುಗಂಗೊಳ್ಳಿ ೧೯೮೧ರಲ್ಲಿ ‘ಉಳುವವನ ಮುಕ್ತಿಗೆ ಭೂಮಿ’ ಎಂಬ ವಿನೂತನ ಮಾದರಿಯ ಚಳವಳಿಯೊಂದನ್ನು ಹುಟ್ಟು ಹಾಕಿದರು ಶ್ರೀಮಂತ ಕುಟುಂಬದಿಂದ ಬಂದ ಜಗನ್ನಾಥನ್ ಗಾಂಧೀಜಿಯ ಕರೆಗೆ ಓಗೊಟ್ಟು, ಕಾಲೇಜು ಶಿಕ್ಷಣವನ್ನು ಅರ್ಧಕ್ಕೇ ಬಿಟ್ಟು, ಅವರ ಅಸಹಕಾರ ಚಳವಳಿಗೆ ಸೇರಿಕೊಂಡವರು. ಅಲ್ಲಿ ಕೃಷ್ಣಮ್ಮಾಳ್- …
ಜಿಡ್ಡು ಗಟ್ಟಿದ ಸಾಮಾಜಿಕ ವ್ಯವಸ್ಥೆಯಲ್ಲಿ ಬದಲಾವಣೆಯೇ ಅಪಸಹ್ಯವೆನಿಸುವ ವಿಕ್ಷಿಪ್ತತೆ ಮುಂದುವರಿಯುತ್ತಿರುವುದು ನಿಜಕ್ಕೂ ಖೇದಕರ. ಸರ್ವಜನಾಂಗದ ಶಾಂತಿಯ ತೋಟವೆಂಬುದಕ್ಕೆ ಸೂಕ್ತವಾದ ಮೈಸೂರಿನಲ್ಲಿ ಮರ್ಯಾದೆಗೇಡು ಹತ್ಯೆಯಂತಹ ಕುಕೃತ್ಯಗಳು ನಡೆಯುತ್ತಿರುವುದು ಸ್ವೀಕಾರ್ಹವಲ್ಲ. ಪ್ರೇಮಾಂಕುರವಾಗಿ ಅರಳಬೇಕಾದ ಹೂವುಗಳು ವಿದಳನ ಹೊಂದುವಂತಹ ಸ್ಥಿತಿಗೆ ಈ ವ್ಯವಸ್ಥೆ ಬಾಗಿದೆ ಎಂಬುದನ್ನು …
ಪರೋಪಕಾರಿ ಮನಸ್ಸನ್ನು ಹೊಂದಿದ್ದ ಶೀಲಾ ಇರಾನಿ ತಮ್ಮ ಸಾಮಾಜಿಕ ಕಾರ್ಯಗಳಿಂದ ಜನರ ಮನಸ್ಸಿನಲ್ಲಿ ಅಚ್ಚಳಿದು ಉಳಿದಿದ್ದಾರೆ. ಶಿಕ್ಷಣ ತಜ್ಞೆ, ಸಂಸದೀಯ ಪಟುವಾಗಿದ್ದ ಶೀಲಾ ಇರಾನಿ ಅವರ ಜನ್ಮಶತಮಾನೋತ್ಸವ ಕಾರ್ಯಕ್ರಮವನ್ನು ನಗರದ ಬೃಂದಾವನ ಬಡಾವಣೆಯಲ್ಲಿರುವ ಚಾಮುಂಡಿ ಮಕ್ಕಳ ಮನೆಯಲ್ಲಿ ಕಳೆದ ಭಾನುವಾರ ನಡೆಸಲಾಯಿತು. …
ಜೆಡಿಎಸ್ ಪಕ್ಷ ಅಲ್ಪಸಂಖ್ಯಾತರ ಮತಗಳನ್ನು ಒಡೆದು ಕಾಂಗ್ರೆಸ್ ಪಕ್ಷವನ್ನು ಸೋಲಿಸಲು ಪ್ರಯತ್ನಿಸುತ್ತಿದೆ ಎಂಬುದು ಸಿದ್ಧರಾಮಯ್ಯ ಅವರಿಗೆ ಗೊತ್ತು! ಯಾವಾಗ ಕಾಂಗ್ರೆಸ್ ಪಕ್ಷ ಎರಡನೇ ಅಭ್ಯರ್ಥಿಯನ್ನು ಕಣಕ್ಕಿಳಿಸಿತೋ? ಆಗ ತೊಡಕು ಅನುಭವಿಸುವ ಸ್ಥಿತಿಗೆ ತಲುಪಿದ್ದು ಜೆಡಿಎಸ್. ಯಾಕೆಂದರೆ ರಾಜ್ಯಸಭೆಯ ನಾಲ್ಕು ಸ್ಥಾನಗಳಿಗೆ ಬಿಜೆಪಿ …
ಹಣಕಾಸು ಬಿಕ್ಕಟ್ಟನ್ನು ತುರ್ತಾಗಿ ಪರಿಹರಿಸದಿದ್ದರೆ ಪಾಕಿಸ್ತಾನವೂ ಶ್ರೀಲಂಕಾದಂತೆ ‘ಪಾಪರ್’ ಆಗುವ ಸಾಧ್ಯತೆ ಇದೆ! ಪಾಕಿಸ್ತಾನದಲ್ಲಿ ಇಮ್ರಾನ್ ಖಾನ್ ಸರ್ಕಾರವನ್ನು ಪದಚ್ಯುತಗೊಳಿಸಿ ಅಧಿಕಾರಕ್ಕೆ ಬಂದ ಷಹಬಾಜ್ ಷರೀಫ್ ಅವರಿಗೆ ಆರಂಭದಲ್ಲಿಯೇ ಕಠಿಣ ಸವಾಲು ಎದುರಾಗಿದೆ. ದೇಶ ಹಿಂದೆಂದೂ ಕಾಣದಂಥ ಹಣಕಾಸು ಬಿಕ್ಕಟ್ಟನ್ನು ಎದುರಿಸುತ್ತಿದ್ದು …
‘ಏಯ್ ಸಾಕ್ಷಿ, ಎಲ್ಲ್ ಹೋಗ್ತಾ ಇದ್ದೀಯಾ ನಿಲ್ಲೋ.. ಯಾಕೋ ಶಾನೆ ಬೇಜಾರಾದಂಗಿದೆ, ಏನಾಯ್ತು? ಯಾರಾದ್ರೂ ಚೀಟ್ ಮಾಡಿದ್ರಾ?’ ‘ಅಯ್ಯೋ ಬಿಡು ಮಾರಾಯಾ, ಚೀಟ್ ಆಗೋದೆಲ್ಲಾ ಈಗ ಕಾಮನ್ನಾಗೋಗಿದೆ. ಎಲ್ರೂ ಚೀಟ್ ಮಾಡೋರೆಯಾ. ಚೀಟಾಗಿ ಚೀಟಾಗಿ ಅಭ್ಯಾಸಾನು ಆಗಿ ಹೋಗಿದೆ ಜನಾ ಚೀಟ್ …
ಈಗಲೋ ಆಗಲೋ ಮಾನಸ ಗಂಗೋತ್ರಿಯ ಕನ್ನಡ ಅಧ್ಯಯನ ಸಂಸ್ಥೆಯಲ್ಲಿ ಪಾಠ ಮುಗಿಸಿ, ರೌಂಡ್ಸ್ ಕ್ಯಾಂಟೀನಿನಲ್ಲಿ ದಲಿತ, ರೈತ ಮತ್ತು ಭಾಷಾ ಚಳುವಳಿಗಳ ಬಗ್ಗೆ ಚರ್ಚೆ ನಡೆಸಿ ಇದೀಗ ತಾನೆ ಬಂದಿದ್ದಾರೆ ಎಂಬ ಭಾವಕ್ಕೆ ಒಂಚೂರೂ ಕೊರತೆಯಾಗದಂತೆ ನಿವೃತ್ತಿಯಾಗಿ ಹದಿನೈದು ವರ್ಷಗಳ ನಂತರವೂ …
ಬದಲಾದ ಕಾಲಮಾನ ಮತ್ತು ತಂತ್ರಜ್ಞಾನ ಯುಗದಲ್ಲಿ ಮುನ್ನೆಲೆಗೆ ಬಂದಿರುವ ಪ್ರೇಕ್ಷಕನ ಅಭಿರುಚಿಯ ಹೊಸ ಜಿಜ್ಞಾಸೆ ದಶಕಗಳ ಹಿಂದೆ ಪರಭಾಷೆ ಚಿತ್ರಗಳ ನಿರ್ಮಾಪಕರು ತಮ್ಮ ಚಿತ್ರಗಳ ಗುಣಮಟ್ಟ ಮತ್ತು ಗಳಿಕೆಯ ಸಾಧ್ಯತೆಯ ಒರೆಗಲ್ಲಾಗಿ, ಬೆಂಗಳೂರು ಪ್ರೇಕ್ಷಕರ ಪ್ರತಿಕ್ರಿಯೆ ನಿರೀಕ್ಷಿಸುತ್ತಿದ್ದರು. ಬೆಂಗಳೂರು ಪ್ರೇಕ್ಷಕರು ಒಪ್ಪಿದರೆಂದರೆ, …