ತರೀಕೆರೆಯ ಮಾರ್ನವಮಿಯ ನೆನಪುಗಳು ಹಬ್ಬಗಳು ನಮಗೆ ಯಾವ ಧರ್ಮಕ್ಕೆ ಸೇರಿದವು ಎಂಬ ಜಿಜ್ಞಾಸೆಯ ಸಂಗತಿಯಾಗಿರಲಿಲ್ಲ, ಸಂಭ್ರಮಿಸುವುದಕ್ಕೊಂದು ಸಾರ್ವಜನಿಕ ಅವಕಾಶವಾಗಿದ್ದವು! ನಮ್ಮ ತರೀಕೆರೆ ಸೀಮೆಯ ಜನಕ್ಕೆ ದಸರಾಕ್ಕಿಂತ ಮಾರ್ನವಮಿ ಹೆಚ್ಚು ಬಳಕೆಯ ಶಬ್ದ. ‘ಮಾರ್ಲವಮಿ ಹೊತ್ತಿಗೆ ದುಡ್ಡು ಕೊಡ್ತೀನಿ ಕಣಯ್ಯ’ ‘ಮಾರ್ಲವಮಿ ಬಂದರೆ …










