ಮೈಸೂರು: ಕರ್ನಾಟಕ ರಾಜ್ಯ ಮುಕ್ತ ವಿಶ್ವವಿದ್ಯಾನಿಲಯದ ಕುಲಪತಿ ನೇಮಕಕ್ಕೆ ಸಂಬಂಧಿಸಿದಂತೆ ರಾಜ್ಯಪಾಲರು ಶೋಧನಾ ಸಮಿತಿ ರಚಿಸಿ ಆದೇಶಿಸಿದ್ದಾರೆ. ಛತ್ತರ್‌ಪುರ್‌ನ ಮಹಾರಾಜ ಛತ್ರಸಾಲ ವಿವಿ ಕುಲಪತಿ ಡಾ.ಟಿ.ಆರ್.ತಾಪಕ್, ಗುಲ್ಬರ್ಗಾ ವಿವಿ ಕುಲಪತಿ ಡಾ.ದಾಂನಂದ ಅಗ್ಸರ್ ಮತ್ತು ಆಂಧ್ರ ಪ್ರದೇಶದ ಆದಿವಾಸಿ ವಿವಿ ಕುಲಪತಿ …










