Mysore
19
clear sky

Social Media

ಸೋಮವಾರ, 19 ಜನವರಿ 2026
Light
Dark

Archives

HomeNo breadcrumbs

ಗುಂಡ್ಲುಪೇಟೆ (ಚಾಮರಾಜನಗರ): ತಾಲ್ಲೂಕಿನ ಹಂಗಳದಲ್ಲಿ ಶನಿವಾರ ಸಂಜೆ ನಡೆದ ಗ್ರಾಮೀಣ ಪ್ರದೇಶಗಳ ಹಕ್ಕು ಪತ್ರ ವಿತರಣೆ ಕಾರ್ಯಕ್ರಮದಲ್ಲಿ ವಸತಿ ಮೂಲಸೌಕರ್ಯ ಮತ್ತು‌ ಜಿಲ್ಲಾ ಉಸ್ತುವಾರಿ ಸಚಿವ ವಿ.ಸೋಮಣ್ಣ ಅವರು ಮಹಿಳೆಯೊಬ್ಬರಿಗೆ ಹೊಡೆದಿದ್ದಾರೆ. ಈ ವಿಡಿಯೊ ತುಣುಕು ಈಗ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದೆ.ಹಂಗಳ …

ಮಂಡ್ಯ: ಜಿಲ್ಲೆಯ ಶ್ರೀರಂಗಪಟ್ಟಣ ತಾಲೂಕಿನ ಕೆಆರ್‌ಎಸ್ ಡ್ಯಾಂ ಬಳಿ ಚಿರತೆ ಕಾಣಿಸಿಕೊಂಡಿದ್ದು ವಿಶ್ವ ಪ್ರಸಿದ್ಧ ಬೃಂದಾವನಕ್ಕೆ ಪ್ರವಾಸಿಗರಿಗೆ ತಾತ್ಕಾಲಿಕವಾಗಿ ನಿರ್ಬಂಧ ವಿಧಿಸಲಾಗಿದೆ. ಡ್ಯಾಂ ಬಳಿ ಸಿಬ್ಬಂದಿ ಗಿಡಗಂಟಿ ತೆರವುಗೊಳಿಸುವಾಗ ಚಿರತೆ ಕಾಣಿಸಿಕೊಂಡಿತ್ತು.

ಚುಟುಕು ಮಾಹಿತಿ ದೇಶೀಯ ಮಾರುಕಟ್ಟೆಯಲ್ಲಿ ಬೆಲೆ ಸ್ಥಿರತೆ ಕಾಯ್ದುಕೊಳ್ಳಲು ಭಾರತ ಸರ್ಕಾರ ಅಕ್ಕಿ ರಫ್ತಿನ ಮೇಲೆ ನಿರ್ಬಂಧ ಹೇರಿದ ಪರಿಣಾಮ ಜಾಗತಿಕ ಮಾರುಕಟ್ಟೆಯ ಮೇಲಾಗುತ್ತಿದ್ದು, ಅಲ್ಲಿ ಅಕ್ಕಿ ಧಾರಣೆ ತ್ವರಿತವಾಗಿ ಜಿಗಿಯುತ್ತಿದೆ. ಕಳೆದ ಹತ್ತು ವರ್ಷಗಳಿಂದ ಇದ್ದ ಬೆಲೆ ಸ್ಥಿರತೆಗೆ ಪೆಟ್ಟು …

ಬೆಳಿಗ್ಗೆ ಪೇಪರ್ ಓದುವ ಹೊತ್ತಿಗೆ ಮಡಿದೆ ಕಾಫಿ ಕಪ್ಪನ್ನು ಕುಕ್ಕಿ ಹೋದಳು. ಒಂದೇ ಸಿಪ್ಪಿಗೆ ಸಪ್ಪೆ ಎನಿಸಿತು. ‘ಲೇ.. ಸಕ್ಕರೆ ಕಮ್ಮಿಯಾಗಿದೆ ಕಣೆ’ ಎಂದೆ. ‘ಸುಮ್ನೆ ಕುಡೀರಿ.. ಸಕ್ಕರೆ ಸರಿಯಾಗಿಯೇ ಇದೆ. ಹಾಲು ಡಿಕಾಕ್ಷನ್ ಒಂಚೂರು ಜಾಸ್ತಿ ಆಗಿದೆ’ ಅಂದಳು. ಯಾವತ್ತೂ …

- ಡಿ.ಉಮಾಪತಿ ಪಕ್ಷದ ಮನೆಯಲ್ಲಿ ಕತ್ತಲೆ ಕವಿದ ದಿನಗಳಲ್ಲೇ ದೀಪ ಮುಡಿಸುವ ದಂದುಗ ಖರ್ಗೆಯವರ ಹೆಗಲೇರಿರುವುದು ಇದು ಮೂರನೆಯ ಸಲ ಅಧಿಕಾರ ಪದವಿಗಳಿಗಾಗಿ ಒಬ್ಬರನ್ನು ಮತ್ತೊಬ್ಬರು ಕಾಲೆಳೆದು ಕೆಡವುವ ಕುತಂತ್ರಗಳ ಮಡುವು ದಿಲ್ಲಿಯ ರಾಜಕಾರಣ. ಈ ಮಡುವಿನಲ್ಲಿ ಈಸಿ ಜೈಸುವ ರಾಜಕಾರಣಗಳಿಗೆ …

ಮೈಸೂರು: ಎಚ್.ಡಿ.ಕೋಟೆ ತಾಲ್ಲೂಕಿನ ಹೊಸಹಳ್ಳಿ ಹಾಡಿಯ ಗಿರಿಜನ ವ್ಯಕ್ತಿ ಕರಿಯಪ್ಪನ ಹತ್ಯೆಗೆ ಸಂಬಂಧಪಟ್ಟಂತೆ ಶನಿವಾರದಿಂದ ಸಿಐಡಿ ತನಿಖೆ ಆರಂಭವಾಗಿದೆ. ಡಿವೈಎಸ್ಪಿ ರವಿಪ್ರಸಾದ್ ಅವರಿಂದ ಪ್ರಕರಣಕ್ಕೆ ಸಂಬಂಧಿಸಿದ ಎಲ್ಲ ದಾಖಲೆಗಳನ್ನು ಪಡೆದ ಸಿಐಡಿ ಡಿಎಸ್ಪಿ ಗೋಪಾಲಕೃಷ್ಣ ಅವರು ಪರಿಶೀಲನೆ ಮಾಡಿದ್ದು, ಭಾನುವಾರ ಪ್ರಕರಣ …

ಮೈಸೂರು: ಹಿಮಾಲಯ ಕಾಮೋಡಿಟೀಸ್, ಗುಡ್ವಿಲ್ ವೆಲ್ತ್ ಮ್ಯಾನೇಜ್ಮೆಂಟ್, ಗುಡ್ವಿಲ್ ಕಾಂ ಟ್ರೇಡ್ಸ್ ಎಂಬ ಹೆಸರಿನ ಕಂಪೆನಿಗಳ ಮೂಲಕ ಷೇರು ಮಾರುಕಟ್ಟೆಯಲ್ಲಿ ಹಣವನ್ನು ಹೂಡಿಕೆ ಮಾಡಿ ಮೋಸ ಹೋಗಿರುವವರು ಸೂಕ್ತ ದಾಖಲಾತಿಗಳೊಂದಿಗೆ ನಗರದ ಸೆನ್ ಕ್ರೈಂ ಪೊಲೀಸರನ್ನು ಸಂಪರ್ಕಿಸಲು ಪ್ರಕಟಣೆಯಲ್ಲಿ ತಿಳಿಸಲಾಗಿದೆ. ದಟ್ಟಗಳ್ಳಿಯ …

ಎಚ್ ಡಿ ಕೋಟೆ : ಜೆ ಡಿ ಎಸ್ ಪಕ್ಷದ ಕಚೇರಿಗೆ ನಿಖಿಲ್ ಹಾಗೂ ಹರೀಶ್ ಗೌಡ ರನ್ನುಅದ್ದೂರಿಯಾಗಿ ಬರಮಾಡಿಕೊಳ್ಳಲು ಪಟೇಲ್ ರಾಜೇಗೌಡರ ಅಧ್ಯಕ್ಷತೆಯಲ್ಲಿ ಇಂದು ನಡೆದ ಪೂರ್ವಭಾವಿ ಸಭೆಯಲ್ಲಿ ನಿರ್ಧರಿಸಲಾಯಿತು. ಅ.27 ರಂದು ಎಚ್ ಡಿ ಕೋಟೆಗೆ ರಾಜ್ಯ ಜೆಡಿಎಸ್ …

ಮಂಡ್ಯ : ಸ್ಟುಡಿಯೋ ಮುಂದೆ ನಾಮಫಲಕವನ್ನ ಹಾಕಲು ಹೋದ ಇಬ್ಬರು ವ್ಯಕ್ತಿಗಳಿಗೆ ಆಕಸ್ಮಿಕವಾಗಿ ವಿದ್ಯುತ್‌ ತಗುಲಿ ಸಾವನ್ನಪ್ಪಿರುವ ಘಟನೆ ಮದ್ದೂರು ತಾಲ್ಲೂಕಿನ ಮರಳಿಗ ಗ್ರಾಮದಲ್ಲಿ ಇಂದು ಬೆಳಿಗ್ಗೆ ನಡೆದಿದೆ. ಮರಳಿಗ ಗ್ರಾಮದ ಎಂ ವಿವೇಕ್, ಗೆಜ್ಜಲಗೆರೆ ಮಧುಸೂಧನ್ ಎಸ್ ಎಂಬುವವರೆಗೆ ವಿದ್ಯುತ್ …

Stay Connected​
error: Content is protected !!