Mysore
24
overcast clouds

Social Media

ಶುಕ್ರವಾರ, 19 ಜೂನ್ 2026
Light
Dark

Author: andolanait

Home/andolanait
andolanait

andolanait

ಚಾಮರಾಜನಗರ: ಭಾರಿ ಮಳೆಯಿಂದಾಗಿ ಗೋಡೆ ಕುಸಿದು ಮೃತಪಟ್ಟ ವ್ಯಕ್ತಿಯ ಕುಟುಂಬಕ್ಕೆ ಆರ್ಥಿಕ ನೆರವು ನೀಡುವುದರ ಮೂಲಕ ಪೂರ್ವ ಪೋಲೀಸ್ ಠಾಣೆಯ ಸಿಬ್ಬಂದಿಗಳು ಮಾನವೀಯತೆ ಮೆರೆದಿದ್ದಾರೆ. ಚಾ.ನಗರ ತಾಲ್ಲೂಕಿನ ದಡದಹಳ್ಳಿ ಗ್ರಾಮದ ಮೂರ್ತಿ(೩೨) ಎಂಬಾತ ಕೆಲವು ದಿನಗಳ ಹಿಂದೆ ಗೋಡೆ ಕುಸಿದು ಮೃತಪಟ್ಟಿದ್ದರು, …

ಹನೂರು: ಒಳಿತು ಮಾತ್ರ ಶಾಶ್ವತ ಎಂಬುದಕ್ಕೆ ಈ ಊರು ಇಂದು ಸಾಕ್ಷಿಯಾಗಿದೆ. ಕಾಡನ್ನು ಕಡಿದು, ಜನರನ್ನು ಕೊಂದಿ ವ್ಯಕ್ತಿ ಅಳಿಯುತ್ತಿದ್ದರೇ ಜನರ ಕಲ್ಯಾಣಕ್ಕೆ ದುಡಿದ ವ್ಯಕ್ತಿ ಹೆಚ್ಚೆಚ್ಚು ಪ್ರಸ್ತುತರಾಗಿ ಜನಮಾನಸದಲ್ಲಿ ನೆಲೆಯೂರುತ್ತಿದ್ದಾರೆ. ತಾಲೂಕಿನ ಕಾಡುಗಳ್ಳ, ದಂತಚೋರ ವೀರಪ್ಪನ್ ನ ಹುಟ್ಟೂರಾದ ಗೋಪಿನಾಥಂನಲ್ಲಿ …

ಚಾಮರಾಜನಗರ: ಆಕಸ್ಮಿಕವಾಗಿ ಸಂಭವಿಸಿದ ಬೆಂಕಿ ಅವಘಡದಿಂದ ಆಲೆಮನೆ ಹಾಗೂ ಇತರೆ ವಸ್ತುಗಳು ಬೆಂಕಿಗೆ ಆಹುತಿಯಾಗಿರುವ ಘಟನೆ ನಡೆದಿದೆ.   ತಾಲ್ಲೂಕಿನ ದೊಡ್ಡ ಮೋಳೆ ಗ್ರಾಮದ ಸಿದ್ದ ಶೆಟ್ಟಿ ಅವರಿಗೆ ಸೇರಿದ ಬೆಲ್ಲ ತಯಾರಿಕೆ ಘಟಕ, ಟ್ರಾಕ್ಟರ್ ಹಾಗೂ ಇತರೆ ಸಾಮಗ್ರಿಗಳು ಶನಿವಾರ …

ಚಾಮರಾಜನಗರ: ಅರಣ್ಯ ಸಂರಕ್ಷಣೆಗಾಗಿ ಕಷ್ಟ ಪಡುವ ಅರಣ್ಯ ಇಲಾಖೆಯ ಸಿಬ್ಬಂದಿ ಜೊತೆ ಸಾರ್ವಜನಿಕರು ಸಹಕಾರ ನೀಡಬೇಕು ಎಂದು ಪ್ರಧಾನ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶರಾದ ಬಿ.ಎಸ್.ಭಾರತಿ ಅವರು ಸಲಹೆ ನೀಡಿದರು. ನಗರದ ಅರಣ್ಯ ಸಸ್ಯಕ್ಷೇತ್ರದಲ್ಲಿ ಅರಣ್ಯ ಇಲಾಖೆಯಿಂದ ಭಾನುವಾರ ಆಯೋಜಿಸಿದ್ದ ರಾಷ್ಟ್ರೀಯ …

ಲೋಕೇಶ್ ಕಾಯರ್ಗ ದಸರೆ ನಮ್ಮ ನಾಡಹಬ್ಬ ಎಂದು ಹೇಳುವುದು ವಾಡಿಕೆ. ಸರಕಾರವೂ ತನ್ನ ಹೇಳಿಕೆಗಳಲ್ಲಿ, ಜಾಹೀರಾತುಗಳಲ್ಲಿ ನಾಡಹಬ್ಬ ದಸರೆ ಎಂದೇ ಉಲ್ಲೇಖಿಸುತ್ತದೆ. ನಿಜಾರ್ಥದಲ್ಲಿ ನಾಡಹಬ್ಬ ಎಂದರೆ ಅದು ಇಡೀ ನಾಡಿನ ಹಬ್ಬವಾಗಬೇಕು. ವಿಶಾಲ ಕರ್ನಾಟಕದ ಉದ್ದಗಲಕ್ಕೂ ಹಬ್ಬದ ಸಂಭ್ರಮ ಕಾಣಿಸಬೇಕು. ಹಬ್ಬದ …

ತೇಲುವ ರೆಸ್ಟೋರೆಂಟಿನಲ್ಲಿ ಮಹಾಮಳೆ- ಮಸಾಲೆದೋಸೆ ಮುಖಾಮುಖಿ! ಸಿಲಿಕಾನ್ ಸಿಟಿಯಲ್ಲಿ ಸೃಷ್ಟಿಯಾಗಿದ್ದ ಆರ್ಟಿಫಿಷಿಯಲ್ ಲೇಕ್‌ನಲ್ಲಿ ಹೊಸದಾಗಿ ಪ್ರಾರಂಭವಾಗಿದ್ದ ತೇಲುವ ರೆಸ್ಟೋರೆಂಟಿನಲ್ಲಿ ಅಚಾನಕ್ಕಾಗಿ ಮಹಾಮಳೆ ಮತ್ತು ಮಸಾಲೆದೋಸೆ ಮುಖಾಮುಖಿಯಾದರು! ಇಬ್ಬರಿಗೂ ಖುಷಿಯೋ ಖುಷಿ!! ‘ಏನಪ್ಪಾ ಮಳೆರಾಯ ನೀನು ಪ್ರೌಢಾವಸ್ಥೆಗೆ ಬಂದಿದ್ದೀಯಾ ಅನಿಸುತ್ತೆ.. ನಿನ್ ಹೆಸ್ರೂ …

ಸ್ವಾತಂತ್ರ್ಯದ ನಂತರ ಜಲಿಯನ್ ವಾಲಾಬಾಗ್‌ಗೆ ಭೇಟಿ ನೀಡಿದ್ದ ಮಹಾರಾಣಿ, ಜನರಲ್ ಡೈಯರ್ ನಡೆಸಿದ ನರಮೇಧಕ್ಕೆ ಕ್ಷಮೆ ಯಾಚಿಸಲಿಲ್ಲ!  ಡಿ ಉಮಾಪತಿ ಬ್ರಿಟನ್ನಿನ ಮಹಾರಾಣಿ  ಎಲಿಝಬೆತ್  ನಿಧನಕ್ಕೆ  ಭಾರತ ದೇಶ ಇದೇ ಭಾನುವಾರದಂದು ಅಧಿಕೃತವಾಗಿ  ಶೋಕ ಆಚರಿಸಲಿದೆ.  ವಿಶ್ವದ ಚಂಡ ಪ್ರಚಂಡ ನಾಯಕರು …

ಮೈಸೂರು : ನಗರದ ನಾರಾಯಣ ಶಾಸ್ತ್ರಿ ರಸ್ತೆಯಲ್ಲಿರುವ ಹೊಯ್ಸಳ ಕರ್ನಾಟಕ‌ ಸಮಾರಂಭದಲ್ಲಿ ಅಖಿಲ ಕರ್ನಾಟಕ ಬ್ರಾಹ್ಮಣ ಮಹಾಸಭಾ ಅಧ್ಯಕ್ಷರಾದ ಅಶೋಕ ಹಾರನಹಳ್ಳಿ ರವರಿಗೆ ಅಶೋಕಾಭಿನಂದನಾ‌ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿತ್ತು. ಈ ಸಂದರ್ಭದಲ್ಲಿ ಸರ್ಕಾರದ ಸವಲತ್ತುಗಳು ಬ್ರಾಹ್ಮಣ  ಸಮುದಾಯಕ್ಕೆ ತಲುಪುವಂತೆ ಮಾಡಲು ಮೈಸೂರು ಬ್ರಾಹ್ಮಣ ಯುವ …

ಹನೂರು: ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ ನಿರುದ್ಯೋಗಿ ವಿದ್ಯಾರ್ಥಿಗಳು ಸ್ಪರ್ಧಾತ್ಮಕ ಪರೀಕ್ಷೆಗಳ ಕಾರ್ಯಗಾರವನ್ನು ಸದ್ಬಳಕೆ ಮಾಡಿಕೊಂಡು ತಮ್ಮ ಉತ್ತಮ ಜೀವನವನ್ನು ರೂಪಿಸಿಕೊಳ್ಳಬೇಕು ಎಂದು ಜೆಡಿಎಸ್ ರಾಜ್ಯ ಉಪಾಧ್ಯಕ್ಷ ಎಂ ಆರ್ ಮಂಜುನಾಥ್ ತಿಳಿಸಿದರು. ಪಟ್ಟಣದ ವಾಸವಿ ಮಹಲ್ ಕಲ್ಯಾಣ ಮಂಟಪದಲ್ಲಿ ಜಾತ್ಯತೀತ ಜನತಾದಳದ …

ಹನೂರು: ವಿಧಾನಸಭಾ ಕ್ಷೇತ್ರದ ಮಿಣ್ಯಂ ಗ್ರಾಮದಲ್ಲಿ ಸಿಡಿಲು ಬಡಿದು ಮೃತಪಟ್ಟಿದ್ದ ಕುಟುಂಬಕ್ಕೆ ಸಾಂತ್ವನ ಹೇಳಲು ತೆರಳಿದ್ದ ಶಾಸಕ ಆರ್ ನರೇಂದ್ರ 2ಅಡಿ ನೀರಿನಲ್ಲಿ ತಮ್ಮ ಚಪ್ಪಲಿಯನ್ನು ಕೈಯಲ್ಲಿಡಿದುಕೊಂಡು ಹಳ್ಳ ದಾಟುತ್ತಿರುವ ಚಿತ್ರ ಸಾಮಾಜಿಕ ಜಾಲತಾಣದಲ್ಲಿ ಮೆಚ್ಚುಗೆಗೆ ಪಾತ್ರವಾಗಿದೆ. ಹನೂರು ವಿಧಾನಸಭಾ ಕ್ಷೇತ್ರದ …

error: Content is protected !!