ಚೆನ್ನೈ: ಹೆಲಿಕಾಪ್ಟರ್ ಶಾಟ್ ಬ್ಯಾಟಿಂಗ್ಗೆ ಹೆಸರಾಗಿರುವ ಕ್ರಿಕೆಟರ್ ಮಹೇಂದ್ರ ಸಿಂಗ್ ಧೋನಿ ಗ್ರಾಹಕರು ಬಳಸಬಹುದಾದ ಡ್ರೋನ್ ಕ್ಯಾಮೆರಾವೊಂದನ್ನು ಲಾಂಚ್ ಮಾಡಿದ್ದಾರೆ. ವಿಶೇಷವೆಂದರೆ ಇದಕ್ಕೆ ಡ್ರೋನಿ ಎಂದು ಹೆಸರಿಡಲಾಗಿದೆ. ನಗರ ಮೂಲದ ಡ್ರೋನ್ ಸ್ಟಾರ್ಟ್‌ಅಪ್ ಗರುಡಾ ಏರೋಸ್ಪೇಸ್ ಇದನ್ನು ತಯಾರಿಸಿದೆ. ಡ್ರೋನಿ ಡ್ರೋನ್ ಇದು …










