Mysore
25
overcast clouds

Social Media

ಬುಧವಾರ, 30 ಏಪ್ರಿಲ 2025
Light
Dark

Author: ಟಿ.ವಿ.ರಾಜೇಶ್ವರ

Home/ಟಿ.ವಿ.ರಾಜೇಶ್ವರ
ಟಿ.ವಿ.ರಾಜೇಶ್ವರ

ಟಿ.ವಿ.ರಾಜೇಶ್ವರ

ಮೂಲತಃ ಮೈಸೂರು ಜಿಲ್ಲೆ ತಲಕಾಡು ಗ್ರಾಮವಾದರೂ ಮೈಸೂರಿನ್ಲೇ ಕಳೆದ ೬ ದಶಕಗಳಿಂದ ನೆಲೆಸಿದ್ದೇನೆ. ಜೆಎಸ್‌ಎಸ್‌ಕಾಲೇಜು ವಿದ್ಯಾರ್ಥಿಯಾಗಿ ಮೈಸೂರು ವಿವಿಯಿಂದ ಕಲಾ ವಿಭಾಗದಲ್ಲಿ ಪದವಿ ಪಡೆದಿರುವ ನಾನು ಪತ್ರಿಕಾ ವೃತ್ತಿಯನ್ನು ಹವ್ಯಾಸವಾಗಿ ಆಯ್ದುಕೊಂಡು ನಂತರ ಪೂರ್ಣ ಪ್ರಮಾಣದಲ್ಲಿ ಅದರಲ್ಲೇ ತೊಡಗಿಸಿಕೊಂಡಿದ್ದೇನೆ. ನವಧ್ವನಿ ಮೂಲಕ ೧೯೮೩ರಲ್ಲಿ ಪತ್ರಿಕಾ ರಂಗ ಪ್ರವೇಶಿಸಿದ ನಾನು ಜಿಲ್ಲಾಮಟ್ಟದ ಪತ್ರಿಕೆಗಳಲ್ಲಿ ವರದಿಗಾರ, ಮುಖ್ಯ ವರದಿಗಾರ, ಉಪ ಸಂಪಾದಕ ಮುಖ್ಯ ಉಪಸಂಪಾದಕ, ಸುದ್ದಿ ಸಂಪಾದಕನಾಗಿ ಕಾರ್ಯ ನಿರ್ವಹಿಸಿದ್ದೇನೆ. ಪತ್ರಿಕಾ ರಂಗದಲ್ಲಿ ಸುಮಾರು ೪೦ ವರ್ಷಗಳ ಅನುಭವವಿದ್ದು, ಪ್ರಸ್ತುತ ಆಂದೋಲನದಲ್ಲಿ ೧೬ ವರ್ಷಗಳಿಂದ ಸೇವೆ ಸಲ್ಲಿಸುತ್ತಿದ್ದೇನೆ. ರಾಜಕೀಯ, ಸಿನೆಮಾ, ಕ್ರೀಡೆ, ವನ್ಯಜೀವಿ, ಸಾಹಿತ್ಯ, ಸಾಮಾಜಿಕ ವಿಷಯದಲ್ಲಿ ಅನೇಕ ಲೇಖನಗಳನ್ನು ಬರೆದಿದ್ದು, ರಾಜಕೀಯವಾಗಿ ಹೆಚ್ಚು ಆಸಕ್ತಿ ಇದೆ. ಕರ್ನಾಟಕ ಸರ್ಕಾರದ ಕರ್ನಾಟಕ ಮಾಧ್ಯಮ ಅಕಾಡೆಮಿ ಪ್ರಶಸ್ತಿ, ಜಿಲ್ಲಾಡಳಿತ ನೀಡುವ ರಾಜ್ಯೋತ್ಸವ ಪ್ರಶಸ್ತಿ, ಕೆಯುಡಬ್ಲ್ಯುಜೆ ಕೊಡಮಾಡುವ ಖಾದ್ರಿ ಶಾಮಣ್ಣ ಪ್ರಶಸ್ತಿ, ಪಟೇಲ್ ಭೈರ ಹನುಮಯ್ಯ ಪ್ರಶಸ್ತಿ, ಮೈಸೂರು ಜಿಲ್ಲಾ ಪತ್ರಕರ್ತರ ಸಂಘದ ಜೀವಮಾನ ಸಾಧನೆ ಪ್ರಶಸ್ತಿ, ರಾಜಶೇಖರ ಕೋಟಿ ಪ್ರಶಸ್ತಿ, ಆದರ್ಶ ಸೇವಾ ರತ್ನ, ವಿಶ್ವ ಚೇತನ ಪ್ರಶಸ್ತಿ ಸೇರಿದಂತೆ ಹಲವಾರು ಪ್ರಶಸ್ತಿಗಳು ಸಂದಿವೆ.

• ಟಿ.ವಿ.ರಾಜೇಶ್ವರ • ಕೈಗಾರಿಕೆಗಳು, ವಾಣಿಜ್ಯ ಚಟುವಟಿಕೆ: ಮೈಸೂರಿಗೆ ದೇಶದಲ್ಲೇ 5ನೇ ಸ್ಥಾನ • ಮುದ್ರಣ ಉದ್ಯಮದಲ್ಲೂ ಮುಂಚೂಣಿಯಲ್ಲಿರುವ ಮೈಸೂರು • ಮೈಸೂರನ್ನು ಕೈಗಾರಿಕಾ ಭೂಪಟದಲ್ಲಿ ಗುರುತಿಸುವಂತೆ ಮಾಡಿದ್ದ ಎಂಎಂಸಿ • ಮೈಸೂರು ಜಿಲ್ಲೆ ನೈಸರ್ಗಿಕ ಸಂಪನ್ಮೂಲದಲ್ಲೂ ಶ್ರೀಮಂತ ಕರ್ನಾಟಕದ ಸಾಂಸ್ಕೃತಿಕ …