Mysore
28
overcast clouds

Social Media

ಮಂಗಳವಾರ, 28 ಜುಲೈ 2026
Light
Dark

Author: ಆಂದೋಲನ ಡೆಸ್ಕ್

Home/ಆಂದೋಲನ ಡೆಸ್ಕ್
ಆಂದೋಲನ ಡೆಸ್ಕ್

ಆಂದೋಲನ ಡೆಸ್ಕ್

ಡಾ.ಎಸ್‌.ಶ್ರೀಕಾಂತ್‌  ೪ನೇ ತರಗತಿಗೆ ಓದು ನಿಲ್ಲಿಸಿ, ಜೀತಕ್ಕೆ ಸೇರಿದ ಹುಡುಗನೊಬ್ಬ, ಕಾಡಿನ ಕಣ್ಣೊಳಗೇ ಬೆಳೆಯುತ್ತಾ, ತನ್ನ ಆದಿವಾಸಿ ಸಮುದಾಯದ ಜನರ ನೋವು, ಸಂತಸಗಳಿಗೆ ಸ್ಪಂದಿಸಿದ್ದಲ್ಲದೆ, ಇಡೀ ಸಮುದಾಯದ ಹಕ್ಕುಗಳಿಗಾಗಿ ಹೋರಾಟ ಮಾಡಿ ರಾಷ್ಟ್ರಮಟ್ಟದಲ್ಲೂ ತಮ್ಮ ಛಾಪು ಮೂಡಿಸಿದ್ದಾರೆ. ಅವರ ಹೆಸರು ಸೋಮಣ್ಣ. …

ಸಿರಿ ಮೈಸೂರು  ಅದೊಂದು ಪುಟ್ಟ ಹಳ್ಳಿ. ಹಳ್ಳಿಯ ಸುತ್ತಲೆಲ್ಲಾ ಬೆಳೆಯುವ ಅಸಂಖ್ಯಾತ ಗಿಡಮೂಲಿಕೆಗಳು, ಹಳ್ಳಿಯಲ್ಲಿರುವ ಅರಣ್ಯಾಧಾರಿತ ಹಕ್ಕಿಪಿಕ್ಕಿ ಸಮುದಾಯದವರ ಸರಳ ಮನೆಗಳು ಹಾಗೂ ಎಲ್ಲರ ಮನೆಗಳಲ್ಲಿಯೂ ರಾಶಿಗಟ್ಟಲೆ ಗಿಡಮೂಲಿಕೆಗಳು, ಪಾತ್ರೆಗಟ್ಟಲೆ ಎಣ್ಣೆ ಹಾಗೂ ಬಾಟಲಿಗಳು. ಇದೇ ಹಳ್ಳಿಯಲ್ಲಿ ಹುಟ್ಟಿ, ಇಲ್ಲಿಯೇ ಜೀವಿಸುತ್ತಿರುವ …

ಕೀರ್ತಿ ಬೈಂದೂರು  ವಯಸ್ಸು ೬೬ರ ಗಡಿ ದಾಟುತ್ತಿದ್ದರೂ ಶ್ಯಾಮಲಾ ಅವರು ಈಗಲೂ ಪರ್ವತಾರೋಹಣಕ್ಕೆ ತುದಿಗಾಲಿನಲ್ಲಿ ನಿಲ್ಲುತ್ತಾರೆ. ಸಂಸ್ಕ ತ ಅಧ್ಯಾಪಕರಾಗಿದ್ದ ತಂದೆಯ ಸಂಪ್ರದಾಯ ಮಗಳ ಆಸಕ್ತಿಗೆ ತೊಡಕಾಗಲಿಲ್ಲವೇ? ಪತ್ರಕರ್ತೆಯಾಗಿದ್ದ ಶ್ಯಾಮಲಾ ಅವರು ಹಿಮಾಲಯದ ಪೂರ್ವದಿಂದ ಪಶ್ಚಿಮದವರೆಗೆ ಟ್ರಾನ್ಸ್ ಹಿಮಾಲಯನ್ ಚಾರಣ ಕೈಗೊಂಡು …

ಬಿ.ಆರ್.ಜೋಯಪ್ಪ  ಕದಂಬರು, ಗಂಗರು, ಚೆಂಗಾಳ್ವರು ಚೋಳರು, ನಾಯಕರು, ಸುಲ್ತಾನರು, ಹಾಲೇರಿ ರಾಜವಂಶದವರು ಮತ್ತು ಆಂಗ್ಲರು ಇವರೆಲ್ಲರೂ ಕೊಡಗನ್ನು ಆಳಿದವರೇ ೧೮೩೪ರ ವರೆಗೆ ಕೊಡಗನ್ನು ‘ದೇಶ ’ ಎಂದು ಕರೆಯುತ್ತಿದ್ದರು. ೧೮೩೪ರಿಂದ ೧೯೪೭ರವರೆಗೆ ಕೊಡಗನ್ನು ‘ರಾಜ್ಯ’ ಎಂದು ಕರೆಯುತ್ತಿದ್ದರು. ೧೯೪೭ರಿಂದ ೧೯೫೬ರವರೆಗೆ ಕೊಡಗಿಗೆ …

ಹೆಚ್ಚಿನ ವಿದ್ಯಾಭ್ಯಾಸ ಮಾಡಿದವರು ಸಾಮಾನ್ಯವಾಗಿ ಹುಟ್ಟೂರಿನಿಂದ ಹೊರಗಿರುವುದೇ ಹೆಚ್ಚು. ಉನ್ನತ ವಿದ್ಯಾಭ್ಯಾಸ ಕಲಿತವರಂತು ವಿದೇಶದಲ್ಲೇ ನೆಲೆಸುವ ಬಯಕೆ ಹೊಂದಿರುತ್ತಾರೆ. ಆದರೆ ಶೈಕ್ಷಣಿಕ ಸಾಧನೆ ಮಾಡಿದವರು  ತಮ್ಮ ಹುಟ್ಟೂರಿಗೆ ವಾಪಸ್ಸಾಗಿ ತವರಿನಲ್ಲಿ ಸೇವೆ ಸಲ್ಲಿಸಬೇಕು. ತನ್ನೂರಿನ ಜನರಿಗೆ ನೆರವಾಗಬೇಕು, ಅವರ ಕಷ್ಟಗಳಿಗೆ ಸ್ಪಂದಿಸಬೇಕು …

ಕುಸುಮಾ ಆಯರಹಳ್ಳಿ  ಪಿಳ್ಳಾರಿ ಕೂಗುತ್ತಿದ್ದರೂ ಅರ್ಸಿತ್ತು ಬಾಗಿಲಾಚೆಗೆ ಓಡಿಯೇ ಬಿಟ್ಟಿದ್ದ. ಅರ್ಸಿತ್ತು ಅಂದರೇನೆಂದು ತುಂಬಾ ಯೋಚಿಸಲಿಕ್ಕೆ ಹೋಗಬೇಡಿ. ಹರ್ಷಿತ್ ಅಂತವನ ಹೆಸರು ಅಷ್ಟೆ. ಪಕ್ಕದೂರಿನ ಇಂಗ್ಲಿಷ್ ಕಾನ್ವೆಂಟಿನಲ್ಲಿ ಆರನೇ ಕ್ಲಾಸು ಓದುತ್ತಾನೆ. ಅವರಪ್ಪನಲ್ಲಿ ಕೆಲಸದ ಮೇಸ್ತ್ರಿ. ಸಂಪಾದನೆ ಚೆನ್ನಾಗಿದೆ. ಅವರವ್ವ ಪಿಯುಸಿ …

ಬೆಂಗಳೂರು : ಕ್ರೀಡಾ ಇತಿಹಾಸದಲ್ಲೇ ಹೊಸ ಅಧ್ಯಾಯಕ್ಕೆ ಮುನ್ನುಡಿ ಬರೆದಿರುವ ಬೆಂಗಳೂರಿನ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಇಂದು ನಡೆದ "ನೀರಜ್ ಚೋಪ್ರಾ ಕ್ಲಾಸಿಕ್- 2025" ಜಾವೆಲಿನ್ ಎಸೆತ ಸ್ಪರ್ಧೆಯಲ್ಲಿ ನಿರೀಕ್ಷೆಯಂತೆಯೇ ಪ್ರದರ್ಶನ ನೀಡಿದ ನೀರಜ್‌ ಚೋಪ್ರಾ ಚೊಚ್ಚಲ ಆವೃತ್ತಿಯಲ್ಲಿ ಚಿನ್ನದ ಪದಕಕ್ಕೆ ಮುತ್ತಿಟ್ಟಿದ್ದಾರೆ. ನೀರಜ್‌ …

Mysugar High School lease dispute Ravikumar Statement

ಮಂಡ್ಯ : ಮೈಷುಗರ್ ಪ್ರೌಢಶಾಲೆಯನ್ನು ಖಾಸಗಿಯವರಿಗೆ ಗುತ್ತಿಗೆ ನೀಡುವ ಪ್ರಕ್ರಿಯೆಯನ್ನು ಸ್ಥಗಿತಗೊಳಿಸಲಾಗಿದೆ. ಕೃಷಿ ಮತ್ತು ಜಿಲ್ಲಾ ಉಸ್ತುವಾರಿ ಸಚಿವರ ಸೂಚನೆಯಂತೆ ಗುತ್ತಿಗೆ ಪ್ರಕ್ರಿಯೆಯನ್ನು ರದ್ದುಪಡಿಸುವಂತೆ ಕಾರ್ಖಾನೆ ಅಧ್ಯಕ್ಷರಿಗೆ ತಿಳಿಸಲಾಗುವುದು ಎಂದು ಶಾಸಕ ಪಿ.ರವಿಕುಮಾರ್ ಹೇಳಿದರು. ನಗರದ ಪ್ರವಾಸಿ ಮಂದಿರದಲ್ಲಿ ಮೈಷುಗರ್ ಪ್ರೌಢಶಾಲೆಗೆ …

small food processing enterprises to be established in the state Chaluvarayaswamy

ಬೆಂಗಳೂರು : ಪ್ರಧಾನ ಮಂತ್ರಿಗಳ ಕಿರು ಆಹಾರ ಸಂಸ್ಕರಣ ಉದ್ದಿಮೆಗಳ ನಿಯಮಬದ್ದಗೊಳಿಸುವಿಕೆ ಯೋಜನೆಯಡಿ ರಾಜ್ಯದಲ್ಲಿ 11,910 ಕಿರು ಆಹಾರ ಸಂಸ್ಕರಣಾ ಉದ್ಯಮಗಳನ್ನು ಸ್ಥಾಪಿಸುವ ಗುರಿ ಹೊಂದಿದ್ದು, 5 ವರ್ಷಗಳವರೆಗೆ ಇದಕ್ಕೆ ಒಟ್ಟು 493 ಕೋಟಿ ರೂ. ಬಿಡುಗಡೆಯಾಗಲಿದೆ ಎಂದು ಕೃಷಿ ಸಚಿವ …

error: Content is protected !!