Mysore
27
overcast clouds

Social Media

ಶನಿವಾರ, 26 ಸೆಪ್ಟೆಂಬರ್ 2026
Light
Dark

Author: ಆಂದೋಲನ ಡೆಸ್ಕ್

Home/ಆಂದೋಲನ ಡೆಸ್ಕ್
ಆಂದೋಲನ ಡೆಸ್ಕ್

ಆಂದೋಲನ ಡೆಸ್ಕ್

ಓದುಗರ ಪತ್ರ

ಇರಾನ್ ಮತ್ತು ಇಸ್ರೇಲ್ ಮಧ್ಯೆ ನಡೆಯುತ್ತಿರುವ ಯುದ್ಧ ಭೀಕರ ಸ್ವರೂಪ ಪಡೆದುಕೊಳ್ಳುತ್ತಿದ್ದು, ಪಶ್ಚಿಮ ಏಷ್ಯಾದಲ್ಲಿ ಉದ್ವಿಗ್ನತೆಗೆ ಕಾರಣವಾಗಿದೆ. ಇರಾನಿನ ರಾಜಧಾನಿ ಟೆಹರಾನ್ ಮತ್ತು ಇತರ ನಗರಗಳ ಮೇಲೆ ಇಸ್ರೇಲ್ ನಡೆಸುತ್ತಿರುವ ದಾಳಿ ಆತಂಕ ಮೂಡಿಸಿದೆ. ಇಸ್ರೇಲ್‌ನ ವೈಮಾನಿಕ ಹಾಗೂ ಡ್ರೋನ್ ದಾಳಿಗಳು …

40 ವರ್ಷ ಪ್ರಾಯದ ರಾಜಾ ಮಹೇಂದ್ರ ಪ್ರತಾಪ್‌ಗೆ ಎರಡೂ ಕಾಲುಗಳಿಲ್ಲ ಮತ್ತು ಎರಡೂ ಕೈಗಳಿಲ್ಲ. ಆದರೂ ಅವರು ತನ್ನ ತಲೆಯನ್ನು ತಾನೇ ಬಾಚಿಕೊಳ್ಳುತ್ತಾರೆ. ತನ್ನ ಮನೆಯ ಬೀಗವನ್ನು ತಾನೇ ಹಾಕುತ್ತಾರೆ. ತಾನು ಕೆಲಸ ಮಾಡುವ ಕಟ್ಟಡದ ಲಿಫ್ಟ್ ಕೆಟ್ಟಿದ್ದರೆ ಸಲೀಸಾಗಿ ಮೆಟ್ಟಿಲು …

ವೃದ್ಧಾಶ್ರಮದ ಭೇಟಿಯ ಅನುಭವ ಹೀಗಿತ್ತು. ಹೌದು ಸಮಯವಿದ್ದಾಗ ವೃದ್ಧಾಶ್ರಮಕ್ಕೆ ಭೇಟಿ  ನೀಡುವುದು ನನ್ನ ಅಭ್ಯಾಸ. ಹಾಗಾಗಿ ನಿನ್ನೆ ನಾನು ಒಂದು ವೃದ್ಧಾಶ್ರಮಕ್ಕೆ ಭೇಟಿ ನೀಡಿದಾಗ ಅಲ್ಲಿನ ಹಿರಿಯರ ಮಾತು ಬಹಳ ನೋವುಂಟುಮಾಡಿತು. ಹಲವಾರು ಮನಸ್ಥಿತಿಯ ಹಿರಿಯರನ್ನು ನೋಡಿ ಕಣ್ತುಂಬಿತು. ಅದರಲ್ಲಿ ಒಂದಿಬ್ಬರ …

ತಂಬೂರಿ ಇಟ್ಟಿದ್ದ ದಿಕ್ಕಿಗೆ ತಲೆಯೊಡ್ಡಿದ್ದ ಬಸಪ್ಪನ ಜೀವ ಮಗನ ಮಾತಿಗೆ ಜಿಗಿಯುತ್ತಿತ್ತು. ಹೆಂಡತಿ ಹಾಡುವುದು ಬೇಡವೆನ್ನುತ್ತಿದ್ದರೆ ಇತ್ತ ಮಗ, ಅಪ್ಪ ಹಾಡಲೇಬೇಕೆಂದು ನನ್ನೊಳಗಿನ ಪದಗಳಿಗೆ ಆಸರೆಯಾಗಿ ನಿಂತಿದ್ದ. ಅಪ್ಪನಿಂದ ಅಷ್ಟೋ ಇಷ್ಟೋ ಪದಗಳನ್ನು ಎದೆಯೊಳಗಿರಿಸಿಕೊಂಡಿದ್ದ ಮಗನನ್ನು ಕಣ್ಣೆತ್ತಿ ನೋಡಿದ ಗವಿಬಸಪ್ಪನವರ ಕಣ್ಣುಗಳಲ್ಲಿ …

ಪುನೀತ್ ಮಡಿಕೇರಿ ಕೊಡಗು ಜಿಲ್ಲೆಯಲ್ಲಿ ಒಂದೇ ವರ್ಷದಲ್ಲಿ ೩೩೧, ೪ ವರ್ಷಗಳಲ್ಲಿ ಒಟ್ಟು ೭೯೦ ಹಾವು ಕಡಿತ ಪ್ರಕರಣ ದಾಖಲು ಮಡಿಕೇರಿ: ಇತ್ತೀಚಿನ ವರ್ಷಗಳಲ್ಲಿ ಕೊಡಗಿನಲ್ಲಿ ಹಾವು ಕಡಿತ ಪ್ರಕರಣಗಳು ಹೆಚ್ಚಾಗುತ್ತಿರುವುದು ಕಂಡುಬಂದಿದ್ದು, ಕಳೆದ ವರ್ಷ ಬರೋಬ್ಬರಿ ೩೩೧ ಹಾವು ಕಡಿತ …

ಅನುಚೇತನ್ ಕೆ.ಎಂ. ದಡದಹಳ್ಳಿ ಭಾಗದಲ್ಲಿ ಸ್ಥಳ ಪರಿಶೀಲನೆ; ಯೋಜನೆಗೆ ನಾಲ್ಕು ಎಕರೆ ಭೂಮಿ ಗುರುತು  ವಿಶೇಷಚೇತನರಿಗೆ ಯೋಜನೆಯ ಸೌಲಭ್ಯ  ಮೈಸೂರು: ಎಲ್ಲರಿಗೂ ಸ್ವಂತ ಮನೆ ಹೊಂದಬೇಕೆಂಬ ಆಸೆ ಇರುತ್ತದೆ. ಇಂತಹ ಆಸೆಯೊಂದಿಗೆ ಹಲವು ವರ್ಷಗಳಿಂದ ಸ್ವಂತ ಸೂರಿಗಾಗಿ ಪರಿತಪಿಸಿ, ಹೋರಾಟಕ್ಕಿಳಿದು ಪ್ರತಿಭಟಿಸಿ …

ಮಂಜು ಕೋಟೆ ಕೇರಳ, ತಾಲ್ಲೂಕಿನ ಗಡಿಯಲ್ಲಿ ಚುರುಕುಗೊಂಡ ಮಳೆಯಿಂದ ಒಳಹರಿವಿನ ಪ್ರಮಾಣ ಹೆಚ್ಚಳ ಎಚ್.ಡಿ.ಕೋಟೆ: ಕೇರಳ ಹಾಗೂ ರಾಜ್ಯದ ಗಡಿ ಭಾಗದಲ್ಲಿ ಮುಂಗಾರು ಮಳೆ ತೀವ್ರಗೊಂಡಿರುವುದರಿಂದ ತಾಲ್ಲೂಕಿನ ಕಬಿನಿ ಜಲಾಶಯಕ್ಕೆ ನೀರಿನ ಒಳಹರಿವಿನ ಪ್ರಮಾಣ ಹೆಚ್ಚಾಗಿದ್ದು, ಜಲಾಶಯದ ೪ ಕ್ರಸ್ಟ್ ಗೇಟ್‌ಗಳ …

ಕೆ.ಬಿ.ರಮೇಶನಾಯಕ ಅಖಾಡಕ್ಕೆ ಧುಮುಕಿದ ಪ್ರಮುಖ ಮೂರು ಪಕ್ಷಗಳ ನಾಯಕರು ಕಾಂಗ್ರೆಸ್ ತೆಕ್ಕೆಗೆ ಸೆಳೆದುಕೊಳ್ಳಲು ಹಾಲಿ ಶಾಸಕರಲ್ಲೇ ಪೈಪೋಟಿ ಘಟಾನುಘಟಿ ನಾಯಕರ ಮನದಲ್ಲೂ ತಲ್ಲಣ ಡೆಲಿಗೇಟ್ಸ್‌ಗಳಿಗೆ ಭಾರೀ ಡಿಮ್ಯಾಂಡ್ ಸೃಷ್ಟಿ ಮೈಸೂರು: ಗ್ರಾಮೀಣ ಪ್ರದೇಶದ ಲಕ್ಷಾಂತರ ರೈತರ ಕೃಷಿ ಚಟುವಟಿಕೆಗಳಿಗೆ ಸಾಲ ಸೌಲಭ್ಯವನ್ನು …

ಮೈಸೂರು : ಕುಕ್ಕರಹಳ್ಳಿ ಕೆರೆಗೆ ತ್ಯಾಜ್ಯ ಮಲಿನ ನೀರು ಸೇರುತ್ತಿರುವುದನ್ನು ತಡೆಗಟ್ಟುವಂತೆ ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿಯ ಮೈಸೂರು ಘಟಕ, ಮೈಸೂರು ನಗರ ಪಾಲಿಕೆ ಆಯುಕ್ತರಿಗೆ ಪತ್ರ ಬರೆದು ಒತ್ತಾಯಿಸಿದೆ. ಮೈಸೂರಿನ ಗ್ರಾಹಕ ಪರಿಷತ್ ಮನವಿ ಮೇರೆಗೆ ೨೦೨೫ರ ಏ.೧೯ರಂದು ಕುಕ್ಕರಹಳ್ಳಿ …

error: Content is protected !!