ಮೈಸೂರು ಮಹಾನಗರ ಪಾಲಿಕೆ ಪಾದಚಾರಿ ಮಾರ್ಗಗಳಿಗೆ ಇಂಟರ್ ಲಾಕಿಂಗ್ ಟೈಲ್ಸ್‌ಗಳನ್ನು ಅಳವಡಿಸುತ್ತಿದ್ದು, ಇದು ಪಾದಚಾರಿಗಳಿಗೆ ಸುರಕ್ಷಿತ ಮತ್ತು ಆರಾಮದಾಯಕವಾದ ನಡಿಗೆಗೆ ಅನುಕೂಲವಾಗುತ್ತದೆ. ಆದರೆ, ಹಲವು ಕಡೆ ಗಿಡಮರಗಳಿಗೆ ನೀರು ಹಾಕಲೂ ಆಗದಂತೆ ಟೈಲ್ಸ್ ಗಳನ್ನು ಹಾಕುತ್ತಿರುವುದರಿಂದ ಹತ್ತಾರು ವರ್ಷಗಳಿಂದ ಬೆಳೆಸಿರುವ ಮರಗಳು …









