ಹನೂರು: ಇವರು ತಾಲ್ಲೂಕಿನ ಇಂಡಿಗನತ್ತ ಗ್ರಾಮದ ಹಿರಿಯ ಜೀವ, ಕಳೆದ ಆರು ತಿಂಗಳಿ ನಿಂದ ಹಾಸಿಗೆ ಹಿಡಿದಿರುವ ಇವರಿಗೆ ಮಲ ಮೂತ್ರಕ್ಕೆ ಹೋಗಲೂ ಆಗುತ್ತಿಲ್ಲ. ಎರಡು ವಾರಗಳ ಹಿಂದಿನವರೆಗೂ ಒಬ್ಬನೇ ಮಗ ತಾಯಿಯ ಸೇವೆ ಮಾಡಿಕೊಂಡಿದ್ದ. ಈಗ ಈಕೆಯನ್ನು ಹಾಸಿಗೆಯಿಂದ ಎಬ್ಬಿಸುವವರಿಲ್ಲ. …
ಹನೂರು: ಇವರು ತಾಲ್ಲೂಕಿನ ಇಂಡಿಗನತ್ತ ಗ್ರಾಮದ ಹಿರಿಯ ಜೀವ, ಕಳೆದ ಆರು ತಿಂಗಳಿ ನಿಂದ ಹಾಸಿಗೆ ಹಿಡಿದಿರುವ ಇವರಿಗೆ ಮಲ ಮೂತ್ರಕ್ಕೆ ಹೋಗಲೂ ಆಗುತ್ತಿಲ್ಲ. ಎರಡು ವಾರಗಳ ಹಿಂದಿನವರೆಗೂ ಒಬ್ಬನೇ ಮಗ ತಾಯಿಯ ಸೇವೆ ಮಾಡಿಕೊಂಡಿದ್ದ. ಈಗ ಈಕೆಯನ್ನು ಹಾಸಿಗೆಯಿಂದ ಎಬ್ಬಿಸುವವರಿಲ್ಲ. …
ಡಾ.ಚೈತ್ರ ಸುಖೇಶ್ ಸಾಮಾನ್ಯವಾಗಿ ಮಹಿಳೆಯಲ್ಲಿ ಋತುಬಂಧದ ಸಮಯ ಮತ್ತು ನಂತರ ಕ್ಯಾಲ್ಸಿಯಂ ಕೊರತೆಯ ಸಮಸ್ಯೆ ಉಂಟಾಗುತ್ತದೆ. ಕ್ಯಾಲ್ಸಿಯಂನ ಕೊರತೆಯಿಂದ ಮೂಳೆ ಸವೆತ ಮತ್ತು ಮೂಳೆ ಸಾಂದ್ರತೆಯ ಸಮಸ್ಯೆಗಳು ಉಂಟಾಗುತ್ತವೆ. ಇವುಗಳನ್ನು ನಿಯಂತ್ರಣದಲ್ಲಿಟ್ಟುಕೊಳ್ಳಲು ಮಹಿಳೆಯರು ಪ್ರತಿನಿತ್ಯ 1000ಎಂಜಿಯಿಂದ 1200 ಎಂಜಿಗಳಷ್ಟು ಕ್ಯಾಲ್ಸಿಯಂ ಅನ್ನು …
• ಹನಿ ಉತ್ತಪ್ಪ ರಾತ್ರಿ ಊಟ ಆದ ಮೇಲೆ ಹಾಸ್ಟೆಲ್‌ನ ಗೆಳತಿಯರೆಲ್ಲ ಮೆಟ್ಟಿಲು ಕೆಳಗೆ ಪಂಚಾಯಿತಿ ಸೇರಿ, ಹರಟೆ ಹೊಡೆಯದಿದ್ದರೆ ತಿಂದ ಅನ್ನ ಜೀರ್ಣ ಆಗುವುದಿಲ್ಲ ಅಂತ ಅನೇಕರು ತಮಾಷೆ ಮಾಡುತ್ತಾರೆ. ನಾವೆಲ್ಲ ಆ ವಿಷಯ ಕೇಳೇ ಇಲ್ಲ ಎನ್ನುವಂತೆ ಇರುತ್ತಿದ್ದೆವು. …
ಪೂರ್ಣಿಮಾ ಮಾಳಗಿಮನಿ ನನ್ನ ಹುಡುಗ ಸಮಸ್ಯೆಯನ್ನು ಕೇಳಿಸಿಕೊಂಡ ಕೂಡಲೇ ಪರಿಹಾರ ಕೊಡದಿದ್ದರೂ, ಈ ಸಮಸ್ಯೆಗೆ ಪರಿಹಾರ ಇಲ್ಲವೆಂದೇ ನಂಬಿದ್ದರೂ, ‘ಹೌದು ನೀನು ಹೇಳುತ್ತಿರುವುದು ನಿಜಕ್ಕೂ ಒಂದು ಸಮಸ್ಯೆ’ ಎಂದು ಮೊದಲು ಒಪ್ಪಿಕೊಂಡಂತೆ ಮಾಡಿ, ‘ಆದರೆ ಟೆನ್ಶನ್ ತಗೋಬೇಡ, ನಾನಿದೀನಲ್ಲ’ ಅಂತ ಧೈರ್ಯ …
ವಿಕ್ರಂ ಹತ್ವಾರ್ ಗಂಡಸರೆಲ್ಲರು ಮಾರಿಗಳೋ ಸೋಮಾರಿಗಳೋ ಹಠಮಾರಿ ವ್ಯಾಪಾರಿಗಳೋ - ಏನೇ ಆಗಿರಬಹುದು. ಆದರೆ ಆಳದಲ್ಲಿ ದುರ್ಬಲರು. ಅದನ್ನು ಮುಚ್ಚಿಕೊಳ್ಳಲೆಂದೇ ತನ್ನ ಸುತ್ತ ಹಣ ಬಲ, ಜನ ಬಲ, ಅಧಿಕಾರ ಬಲದ ಕೋಟೆ ಕಟ್ಟಿಕೊಳ್ಳುವರು. ಅಂತಃಪುರದಲ್ಲಿ ಸತ್ವ ತುಂಬಿ ಸಲಹುವುದು ಮಾತ್ರ …
ವಿಶ್ವವನ್ನೇ ಬೆಚ್ಚಿ ಬೀಳಿಸಿದ, ಅಪಾರ ಸಾವು-ನೋವುಗಳಿಗೆ ಕಾರಣವಾಗಿದ್ದ ಕೋವಿಡ್-19 ಸೋಂಕು ಈಗ ಮತ್ತೊಮ್ಮೆ ಜನರನ್ನು ಆತಂಕಕ್ಕೀಡು ಮಾಡಿದೆ. ಕೋವಿಡ್ ಸೋಂಕು ತಡೆಗಟ್ಟಲು ಇಂಗ್ಲೆಂಡ್ ಮೂಲದ ಡ್ರಗ್ ಮೇಜರ್ ಅಸ್ಟ್ರಾಜೆನೆಕಾ ಮತ್ತು ಆಕ್ಸ್‌ಫರ್ಡ್ ವಿಶ್ವವಿದ್ಯಾನಿಲಯವು ಅಭಿವೃದ್ಧಿಪಡಿಸಿದ ಹಾಗೂ ಸೀರಂ ಇನ್‌ಸ್ಟಿಟ್ಯೂಟ್ ಆಫ್ ಇಂಡಿಯಾ …
ನೂರಾರು ಮಹಿಳೆಯರ ಮೇಲೆ ಲೈಂಗಿಕ ದೌರ್ಜನ್ಯ, ಅತ್ಯಾಚಾರ ಎಸಗಿದ ಆರೋಪ ಎದುರಿಸುತ್ತಿರುವ ಸಂಸದ ಪ್ರಜ್ವಲ್ ರೇವಣ್ಣ ವಿದೇಶದಲ್ಲಿ ತಲೆಮರೆಸಿಕೊಂಡಿದ್ದು, ಬ್ಲೂ ಕಾರ್ನರ್ ನೋಟಿಸ್ ಜಾರಿ ಮಾಡಿದ್ದರೂ ಪ್ರಯೋಜನವಾಗಿಲ್ಲ. ಕೇಂದ್ರ ಸರ್ಕಾರ ಈ ಪ್ರಕರಣದಲ್ಲಿ ತನ್ನ ಪಾತ್ರದ ಅಗತ್ಯವಿಲ್ಲ ಎಂಬಂತೆ ವರ್ತಿಸುತ್ತಿರುವುದು ಸರಿ …
ಮೈಸೂರು ನಗರದಲ್ಲಿಂದು • ಯೋಗಾಭ್ಯಾಸ ಬೆಳಿಗ್ಗೆ 6.30ಕ್ಕೆ, ಜೆಎಸ್ಎಸ್ ಆಯುರ್ವೇದ ಕಾಲೇಜು, ಜೆಎಸ್ ಎಸ್ ಆಯುರ್ವೇದ ಆಸ್ಪತ್ರೆ ಲಲಿತಾದ್ರಿಪುರ ರಸ್ತೆ. • 134ನೇ ಶ್ರೀ ಕ್ರೋಧಿನಾಮ ಸಂವತ್ಸರದ ಶ್ರೀ ರಾಮೋತ್ಸವ ಬೆಳಿಗ್ಗೆ 8ಕ್ಕೆ, ಶ್ರೀ ರಾಮಾಭ್ಯುದಯ ಸಭಾ, ವಿಷಯ-ಶ್ರೀ ಶಂಕರ ಜಯಂತಿ, …
ಗುಂಡ್ಲುಪೇಟೆ: ತಾಲೂಕಿನ ಮಲ್ಲಯ್ಯನಪುರ ಗ್ರಾಮದಲ್ಲಿ ವಿಷಕಾರಿ ಸೊಪ್ಪು ಸೇವಿಸಿದ ಕಾರಣ 10 ಕುರಿಗಳು ಸಾವನ್ನಪ್ಪಿರುವ ಘಟನೆ ನಡೆದಿದೆ. ಮಲ್ಲಯ್ಯನಪುರದ ಮಹದೇವಮ್ಮ ಮತ್ತು ದೇವಮ್ಮ ಎಂಬುವವರಿಗೆ ತಲಾ ಐದು ಕುರಿಗಳು ಸಾವಿಗೀಡಾಗಿವೆ. ಕುರಿಗಳ ಮಾಲೀಕರು ಎಂದಿನಂತೆ ಗ್ರಾಮದ ಸಮೀಪದ ಗುಡ್ಡದಲ್ಲಿ ಕುರಿಗಳನ್ನು ಮೇಯಿಸಿದ್ದಾರೆ. …