ಮೈಸೂರಿನಿಂದ ಹೊರಡುವ ರೈಲುಗಳು ಕ್ರ.ಸಂ - ರೈಲು ಸಂಖ್ಯೆ - ರೈಲಿನ ಹೆಸರು - ಮೈಸೂರಿನಿಂದ ಎಲ್ಲಿಗೆ - ಮೈಸೂರಿನಿಂದ ಹೊರಡುವ ಸಮಯ 1. 16586 ಮುರುಡೇಶ್ವರ - ಎಸ್‌ಎಂವಿಟಿ ಬೆಂಗಳೂರು ಎಕ್ಸ್‌ಪ್ರೆಸ್ ಬೆಂಗಳೂರು - 3.45 2. 12610 ಮೈಸೂರು …
ಮೈಸೂರಿನಿಂದ ಹೊರಡುವ ರೈಲುಗಳು ಕ್ರ.ಸಂ - ರೈಲು ಸಂಖ್ಯೆ - ರೈಲಿನ ಹೆಸರು - ಮೈಸೂರಿನಿಂದ ಎಲ್ಲಿಗೆ - ಮೈಸೂರಿನಿಂದ ಹೊರಡುವ ಸಮಯ 1. 16586 ಮುರುಡೇಶ್ವರ - ಎಸ್‌ಎಂವಿಟಿ ಬೆಂಗಳೂರು ಎಕ್ಸ್‌ಪ್ರೆಸ್ ಬೆಂಗಳೂರು - 3.45 2. 12610 ಮೈಸೂರು …
ಮೈಸೂರಿನಿಂದ ಹೊರಡುವ ರೈಲುಗಳು ಕ್ರ.ಸಂ - ರೈಲು ಸಂಖ್ಯೆ - ರೈಲಿನ ಹೆಸರು - ಮೈಸೂರಿನಿಂದ ಎಲ್ಲಿಗೆ - ಮೈಸೂರಿನಿಂದ ಹೊರಡುವ ಸಮಯ 1. 16586 ಮುರುಡೇಶ್ವರ - ಎಸ್‌ಎಂವಿಟಿ ಬೆಂಗಳೂರು ಎಕ್ಸ್‌ಪ್ರೆಸ್ ಬೆಂಗಳೂರು - 3.45 2. 12610 ಮೈಸೂರು …
ನಾಗರಹೊಳೆ ರಾಷ್ಟ್ರೀಯ ಉದ್ಯಾನವನ ವ್ಯಾಪ್ತಿಯ ಎಚ್. ಡಿ. ಕೋಟೆ ತಾಲ್ಲೂಕಿನ ಡಿ. ಬಿ. ಕುಪ್ಪೆ ವಲಯದ ಬಳ್ಳೆ ಆನೆ ಶಿಬಿರಕ್ಕೆ ಮಹೇಂದ್ರ ಹಾಗೂ ಲಕ್ಷಿ ಸಾಕಾನೆಗಳನ್ನು ಕರೆತಂದಿರುವುದು ತಾಲ್ಲೂಕಿನ ಜನತೆಗೆ ಸಂತಸವನ್ನುಂಟು ಮಾಡಿದೆ. ಮಹಾರಾಜರ ಕಾಲದಿಂದಲೂ ಆನೆ ಖೆಡ್ಡಾಗಳಿಗೆ ಖ್ಯಾತಿ ಪಡೆದಿದ್ದ …
ಚಾಮರಾಜನಗರ ತಾಲ್ಲೂಕಿನ ಸಿದ್ದಯ್ಯನಪುರ ಗ್ರಾಮದಲ್ಲಿ ಮೂಲಸೌಕರ್ಯಗಳ ಕೊರತೆ ಹೆಚ್ಚಾಗಿದ್ದು, ಜನರು ನೆಮ್ಮದಿಯಿಂದ ಜೀವನ ಸಾಗಿಸಲು ಸಾಧ್ಯವಾಗುತ್ತಿಲ್ಲ. ಗ್ರಾಮದ ಒಳಚರಂಡಿಗಳು ಹೂಳು ತುಂಬಿಕೊಂಡಿದ್ದು, ಕೆಲ ಭಾಗಗಳಲ್ಲಿ ಕುಸಿದು ಹೋಗಿವೆ. ಇದರಿಂದಾಗಿ ಚರಂಡಿ ನೀರೆಲ್ಲ ರಸ್ತೆಗೆ ಹರಿಯುತ್ತಿದ್ದು, ಗ್ರಾಮದಲ್ಲಿ ಅನೈರ್ಮಲ್ಯದ ವಾತಾವರಣ ನಿರ್ಮಾಣವಾಗಿದೆ. …
ಮಾಜಿ ಮುಖ್ಯಮಂತ್ರಿ ಬಿ. ಎಸ್. ಯಡಿಯೂರಪ್ಪ ಅವರ ಪತ್ನಿ ಮೈತ್ರಾದೇವಿ ಅವರ ಸಾವಿಗೆ ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ ಕಾರಣ ಎಂಬ ಅನುಮಾನವಿದೆ, ಅವರನ್ನು ಈ ಕೂಡಲೇ ಬಂಧಿಸಬೇಕು ಎಂದು ನಗರಾಭಿವೃದ್ಧಿ ಮತ್ತು ಪಟ್ಟಣ ಯೋಜನೆ ಸಚಿವ ಬೈರತಿ ಸುರೇಶ್ ಹೇಳಿರುವುದಾಗಿ …
ವಿಶ್ವದಲ್ಲಿಯೇ ಜನಸಂಖ್ಯೆಯಲ್ಲಿ ಭಾರತ ಈಗ ನಂ. ೧ ಸ್ಥಾನದಲ್ಲಿದೆ. ಶನಿವಾರದಂದು ದೇಶದ ಜನಸಂಖ್ಯೆಯು ವಿಶ್ವಸಂಸ್ಥೆಯ ಜನಸಂಖ್ಯೆಯ ಮೀಟರ್ ಪ್ರಕಾರ ೧,೪೫೫,೦೨೬,೮೧೫. ಕೆಲವು ತಿಂಗಳವರೆಗೂ ಅತಿ ಹೆಚ್ಚಿನ ಜನಸಂಖ್ಯೆ ಹೊಂದಿದ್ದ ಚೀನಾದಲ್ಲಿ ಈಗ ೧,೪೨೫,೧೭೮,೭೮೨ ಜನ ಸಂಖ್ಯೆ ಇದೆ. ೨೦೨೩ರಿಂದ ಚೀನಾದಲ್ಲಿ ಜನಸಂಖ್ಯೆಯ …
ರಂಗಸ್ವಾಮಿ ಸಂತೆ ಬಾಚಹಳ್ಳಿ ನೀರು ತುಂಬಿ ಹರಿವ ನದಿಯ ಸೌಂದರ್ಯ ದೃಶ್ಯಕಾವ್ಯವೇ ಸರಿ. ಇತ್ತೀಚೆಗೆ ಬಿಡದೇ ಸುರಿದ ಮಳೆಯಿಂದಾಗಿ ಮಂಡ್ಯ ಜಿಲ್ಲೆಯಲ್ಲಿರುವ ಪಂಚ ನದಿಗಳಿಗೆ ಮರುಜೀವ ಬಂದಂತಿದೆ. ನಾಗಮಂಗಲದ ಹಸುವಿನ ಕಾವಲು ಪ್ರದೇಶ ಹಾಗೂ ಕೃಷ್ಣರಾಜಪೇಟೆಯ ಸಂತೇಬಾಚಳ್ಳಿಯ ಪ್ರದೇಶಗಳಲ್ಲಿ ಲೋಕಪಾವನಿ, ವೀರವೈಷ್ಣವಿ, …
ಶುಭಮಂಗಳಾ ರಾಮಾಪುರ ಚಾಮರಾಜನಗರ ಜಿಲ್ಲೆ ಅಂದಕೂಡಲೇ ನೆನಪಿಗೆ ಬರೋದು ನಮ್ಮಪ್ಪಾಜಿ, ಏಳುಮಲೆಯ ಮಾಯಕಾರ ಮುದ್ದು ಮಾದೇವ. ಎಪ್ಪತ್ತೇಳು ಮಲೆಯಲ್ಲಿ ನೆಲೆಸುವ ಸಲುವಾಗಿ ಮಾದಪ್ಪ ಕಾಡಿನ ಮಾರ್ಗದಲ್ಲಿ ಚಲಿಸುತ್ತಿದ್ದಾಗ ನನ್ನೂರು ರಾಮಾಪುರದಲ್ಲಿ ಕೆಲ ಗಳಿಗೆ ವಿಶ್ರಮಿಸಿ ಕೌದಳ್ಳಿ ಮಾರ್ಗವಾಗಿ ಹೋದನೆಂತಲೂ, ಅವನು ಮಲಗಿದ್ದ …
ಕೀರ್ತಿ ಬೈಂದೂರು ಅಂದು ಸಂಜೆಗತ್ತಲಿನಲ್ಲಿ ಅರಮನೆ ಸಂಗೀತವನ್ನೇ ಮೈಹೊದ್ದು ನಿಂತಿತ್ತು. ‘ಪ್ರೀಣಯಾಮೋ ವಾಸುದೇವಂ’ ಎಂದು ಕರ್ನಾಟಕ ವಾದ್ಯ ವೃಂದದ ಕಲಾವಿದರೆಲ್ಲ ಸ್ವರ ನುಡಿಸುತ್ತಿದ್ದರೆ, ಜನಸ್ತೋಮವೇ ಭಕ್ತಿಭಾವದಿಂದ ತಲೆದೂಗುತ್ತಿತ್ತು. ಇಂಗ್ಲಿಷ್ ವಾದ್ಯ ವೃಂದ ನುಡಿಸುತ್ತಿದ್ದ ಗೀತೆಗೂ ಜನರ ಬೆರಳುಗಳೆಲ್ಲ ಲಯತಪ್ಪದಂತೆ ಅಲುಗುತ್ತಿದ್ದವು. ಮೈಸೂರಿನ …
ಹನೂರು: ಶಾಲಾ, ಕಾಲೇಜಿನ ವಿದ್ಯಾರ್ಥಿಗಳು, ಅಧಿಕಾರಿಗಳು ಸಕಾಲಕ್ಕೆ ತಮ್ಮ ಕೆಲಸ ಕಾರ್ಯಗಳಿಗೆ ತೆರಳಲು ಜಲ್ಲಿಪಾಳ್ಯ ಗ್ರಾಮದಿಂದ ಹೊಸದಾಗಿ ಸಾರಿಗೆ ಬಸ್ ವ್ಯವಸ್ಥೆ ಕಲ್ಪಿಸಲಾಗಿದೆ ಎಂದು ಶಾಸಕ ಎಂ. ಆರ್. ಮಂಜುನಾಥ್ ತಿಳಿಸಿದರು. ತಾಲ್ಲೂಕಿನ ಹೂಗ್ಯಂ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಜಲ್ಲಿಪಾಳ್ಯ, ನಾಲ್ …