ಹುದ್ದೆಗಳ ಹೆಸರು: ಅಗ್ರಿಕಲ್ಚರಲ್ ರಿಸರ್ಚ್ ಸರ್ವಿಸ್, ಸಬ್ಜೆಕ್ಟ್ ಮ್ಯಾಟರ್ ಸ್ಪೆಷಲಿಸ್ಟ್, ಸೀನಿಯರ್ ಟೆಕ್ನಿಕಲ್ ಆಫೀಸರ್
* ಹುದ್ದೆಗಳ ಸಂಖ್ಯೆ: ೫೮೨
* ಅಗ್ರಿಕಲ್ಚರಲ್ ರಿಸರ್ಚ್ ಸರ್ವಿಸ್ (ಎಆರ್‌ಎಸ್): ೪೫೮
* ಸಬ್ಜೆಕ್ಟ್ ಮ್ಯಾಟರ್ ಸ್ಪೆಷಲಿಸ್ಟ್: ೪೧
* ಸೀನಿಯರ್ ಟೆಕ್ನಿಕಲ್ ಆಫೀಸರ್: ೮೩
* ವೇತನ ಶ್ರೇಣಿ: ಕೃಷಿ ವಿಜ್ಞಾನಿಗಳ ನೇಮಕಾತಿ ಮಂಡಳಿ ನಿಯಮಗಳ ಪ್ರಕಾರ ನೀಡಲಾಗುವುದು
* ಹುದ್ದೆವಾರು ವಿದ್ಯಾರ್ಹತೆ
* ಅಗ್ರಿಕಲ್ಚರಲ್ ರಿಸರ್ಚ್ ಸರ್ವಿಸ್ (ಎಆರ್‌ಎಸ್): ಪಿಹೆಚ್‌ಡಿ ಶಿಕ್ಷಣವನ್ನು ಸಂಬಂಽತ ವಿಷಯದಲ್ಲಿ ಪಡೆದಿರಬೇಕು
* ಸಬ್ಜೆಕ್ಟ್ ಮ್ಯಾಟರ್ ಸ್ಪೆಷಲಿಸ್ಟ್: ಸ್ನಾತಕೋತ್ತರ ಪದವಿ ಶಿಕ್ಷಣವನ್ನು ಸಂಬಂಽತ ವಿಷಯದಲ್ಲಿ ಪಡೆದಿರಬೇಕು
* ಸೀನಿಯರ್ ಟೆಕ್ನಿಕಲ್ ಆಫೀಸರ್: ಸ್ನಾತಕೋತ್ತರ ಪದವಿ ಶಿಕ್ಷಣವನ್ನು ಸಂಬಂಽತ ವಿಷಯದಲ್ಲಿ ಪಡೆದಿರಬೇಕು
* ವಯೋಮಿತಿ: ಕನಿಷ್ಠ ೨೧ ವರ್ಷ ಆಗಿರಬೇಕು. ಗರಿಷ್ಟ ೩೫ ವರ್ಷ ವಯಸ್ಸು ಮೀರಿರಬಾರದು.
* ಅರ್ಜಿ ಸಲ್ಲಿಸಲು ಆರಂಭಿಕ ದಿನಾಂಕ:
೨೨-೦೪-೨೦೨೫
* ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ:
೨೧-೦೫-೨೦೨೫
* ಹೆಚ್ಚಿನ ಮಾಹಿತಿಗಾಗಿ /
ಅಧಿಸೂಚನೆಗಾಗಿ ಕೃಷಿ ವಿಜ್ಞಾನಿಗಳ
ನೇಮಕಾತಿ ಬೋರ್ಡ್ ಅಧಿಕೃತ ವೆಬ್
ಸೈಟ್ ವಿಳಾಸ https://asrb.org.in ಗೆ ಭೇಟಿ ನೀಡಬಹುದು.