ಈ ದೀಪಗಳೆಂದರೆ ಹಾಗೆ..! ಅದು, ಕತ್ತಲೆಯ ಅಸ್ತಿತ್ವವನ್ನು ನಿರಾಕರಿಸದೆ, ಜೀವ ಪರಿಸರವನ್ನು ಬೆಚ್ಚಗಿಡುವ ಇನ್ನೊಂದು ಜೀವ ವಿಸ್ಮಯ. ಇಲ್ಲಿ ತಾವು ಕಂಡ ಕಥೆಗಳನ್ನೆಲ್ಲ ದೀಪಗಳೇ ಹೇಳುತ್ತವೆ. ಇಲ್ಲಿ ಜನಪದ ಕಥೆಗಳಿವೆ, ನಂಬಿಕೆಗಳಿವೆ, ಆಚರಣೆಗಳಿವೆ. ಹಿರಿಯರ ವಿವೇಕದ ನುಡಿಗಳಿವೆ. ಟ್ಯಾಗೂರರಂತಹ ವರ ಕವನಗಳಿದೆ. ಫ್ಲಾರೆನ್ಸ್ ನೈಟಿಂಗೇಲ್ ಅವರ ಜೀವನ ಚರಿತ್ರೆಯ ಪುಟಗಳಿವೆ.
• ರಚನೆ-ಸುಧಾ ಆಡುಕಳ
• ಸಂಗೀತ-ಅನುಷ್ ಶೆಟ್ಟಿ
• ಸಾಂಗತ್ಯ: ಶಲೋಮ್ ಸನ್ನುತ
• ಸಂಗೀತ ನಿರ್ವಹಣೆ- ಅನೂಷಾ ರಾವ್
• ಕಲೆ-ಖಾಜು ಗುತ್ತಲ