ಲಕ್ನೋ – ಹಿಂದಿ ಚಲನಚಿತ್ರ ನಟ ಹಾಗೂ ರಂಗಭೂಮಿ ಕಲಾವಿದ ಮಿಥಿಲೇಸ್ ಚತುರ್ವೇದಿ ಅವರು ನಿಧನರಾಗಿದ್ದಾರೆ.
ಮಿಥಿಲೇಸ್ ಚತುರ್ವೇದಿ ಹೃದಯಾಘಾತದಿಂದ ನಿಧನರಾಗಿದ್ದಾರೆ ಎಂದು ಹೇಳಲಾಗುತ್ತಿದೆ. ಗದರ್ ಏಕ್ ಪ್ರೇಮ್ ಕಥಾ, ಸತ್ಯ, ಬಂಟಿ ಹೌರ್ ಬಬ್ಲಿ, ಕೊಹಿ ಮಿಲ್ ಗಯಾ, ಸೇರಿದಂತೆ ಸಾಕಷ್ಟು ಸಿನಿಮಾಗಳಲ್ಲಿ ಬಣ್ಣ ಹಚ್ಚಿದ್ದರು.
Banchhada ಇವರ ಕೊನೆಯ ಚಿತ್ರವಾಗಿದೆ. ಮೃತರ ನಿಧನಕ್ಕೆ ಅನೇಕ ಗಣ್ಯರು ಕಂಬನಿ ಮಿಡಿದಿದ್ದಾರೆ.