Mysore
25
overcast clouds

Social Media

ಗುರುವಾರ, 02 ಜುಲೈ 2026
Light
Dark

ಅಪಘಾತದಲ್ಲಿ ಕಾಲು ಮುರಿದುಕೊಂಡ ನಟಿ ತ್ರಿಶಾ!

ಖ್ಯಾತ ನಟಿ ತ್ರಿಶಾ  ಅವರು ತಮ್ಮ ವಿದೇಶ ಪ್ರವಾಸದಲ್ಲಿ ಕಾಲು ಮುರಿದುಕೊಂಡಿದ್ದು, ಅಪಘಾತವಾದ ಕಾರಣ ವೆಕೇಶನ್​ನಿಂದ ವಾಪಸ್ ಬರಬೇಕಾಯಿತು ಎಂದು ತಮ್ಮ ಕಾಲಿನ ಫೋಟೋವನ್ನು ಇನ್​ಸ್ಟಾಗ್ರಾಮ್​ನಲ್ಲಿ ಶೇರ್ ಮಾಡಿದ್ದಾರೆ.
ಇದು ಅಭಿಮಾನಿಗಳಲಿ ಬೇಸರ ತರಿಸಿದ್ದು, ಬೇಗ ಗುಣಮುಖರಾಗುವಂತೆ ನಟಿ ತ್ರಿಶಾಗೆ ಕಾಮೆಂಟ್‌ ಮಾಡುತ್ತಿದ್ದಾರೆ.
ಸದ್ಯ ವಿದೇಶ ಪ್ರವಾಸದಲ್ಲಿದ್ದ ನಟಿ ತ್ರಿಶಾ ಅವರು ಮನೆಗೆ ವಾಪಸ್ಸಾಗಿದ್ದಾರೆ.

 

Tags:

ಸುದ್ದಿ ಬಗ್ಗೆ ನಿಮ್ಮ ಅಭಿಪ್ರಾಯ ತಿಳಿಸಿ

error: Content is protected !!