Light
Dark

ಯಾವೆಲ್ಲ ತಾರೆಗಳ ತೆಕ್ಕೆಗೆ ಸೇರಿದೆ 67ನೇ ಫಿಲ್ಮ್‌ ಫೇರ್‌ ಪ್ರಶಸ್ತಿ?

ಮುಂಬೈ: ನಟ ರಣವೀರ್‌ ಸಿಂಗ್‌, ವಿಕ್ಕಿ ಕೌಶಲ್‌, ನಟಿ ಕೃತಿ ಸನನ್‌ ಹಾಗೂ ವಿದ್ಯಾಬಾಲನ್‌ ಈ ಬಾರಿಯ ಫಿಲ್ಮ್‌ ಫೇರ್‌ ಪ್ರಶಸ್ತಿ ಪಡೆದಿದ್ದಾರೆ.
ಮಂಗಳವಾರ ನಡೆದ 67 ನೇ ಫಿಲ್ಮ್‌ ಫೇರ್‌ ಪ್ರಶಸ್ತಿ ಸಮಾರಂಭದಲ್ಲಿ 83 ಚಿತ್ರಕ್ಕಾಗಿ ಕೃತಿ ಸನನ್‌ ಅವರು ಅತ್ಯುತ್ತಮ ನಟಿ ಪ್ರಶಸ್ತಿ ಪಡೆದರು.

ಅತ್ಯುತ್ತಮ ಪ್ರಶಸ್ತಿಯನ್ನು ಸರ್ದಾರ್‌ ಉದಾಮ್‌ ನ ನಟನೆಗಾಗಿ ವಿಕ್ಕಿ ಕೌಶಲ್‌ ಮತ್ತು ಶೆರ್ನಿಗಾಗಿ ಅತ್ಯುತ್ತಮ ನಟಿ ಪ್ರಶಸ್ತಿಯನ್ನು ವಿದ್ಯಾಬಾಲನ್‌ ಪಡೆದರು.

ವಿಷ್ಣುವರ್ಧನ್‌ ಅವರು ಶೇರ್‌ ಷಹ ಚಿತ್ರಕ್ಕಾಗಿ ಅತ್ಯುತ್ತಮ ನಿರ್ದೇಶಕ ಪ್ರಶಸ್ತಿ ಪಡೆದರು. ಶೇರ್‌ ಷಹ ಅತ್ಯುತ್ತಮ ಚಿತ್ರ ಎಂದು ಆಯ್ಕೆ ಮಾಡಲಾಗಿದೆ.

ಸುದ್ದಿ ಬಗ್ಗೆ ನಿಮ್ಮ ಅಭಿಪ್ರಾಯ ತಿಳಿಸಿ