Mysore
18
clear sky

Social Media

ಸೋಮವಾರ, 12 ಜನವರಿ 2026
Light
Dark

ಓದುಗರ ಪತ್ರ: ಸಾರ್ಥಕತೆ!

dgp murder case

ನಿರಾಯಾಸವಾಗಿ ಶ್ರಮಿಸು
ಆಯಾನವಾದಾಗ ವಿಶ್ರಮಿಸು
ಮೈಮನ ಬಯಸಿದಾಗ ರಮಿಸು
ಅವ ಇನ್ನೂ ಇರಬೇಕಿತ್ತು ಇಲ್ಲಿ
ಎನ್ನುತ್ತಿರುವಾಗಲೇ ನಿರ್ಗಮಿಸು!
-ಮ.ಗು.ಬಸವಣ್ಣ, ಜೆಎಸ್‌ಎಸ್‌ ಬಡಾವಣೆ, ಮೈಸೂರು.

 

Tags:
error: Content is protected !!