ಬೆಲೆಯಲ್ಲಿ ನಾವು ತಗ್ಗೋದೇ ಇಲ್ಲ
ಅಂತ ಚಿನ್ನ ಬೆಳ್ಳಿ! ಬೆಲೆ ಎಷ್ಟಾದರೂ ನಾವು
ಬಗ್ಗೋದೇ ಇಲ್ಲ ಅಂತ ಕೆಲ ಗ್ರಾಹಕರು
ಹೀಗಾಗಿ ಬಡವರ ಪಾಲಿಗೆ
ಚಿನ್ನ ಬೆಳ್ಳಿ
ಎಂಬುದು ಗಗನಕುಸುಮ
ಈ ಬಾರಿಯ ಕೇಂದ್ರ ಬಜೆಟ್‌ನಲ್ಲಿ
ತಗ್ಗಲಿ ಬೆಳ್ಳಿ ಬಂಗಾರ..?
ಬಡವರ ಬಾಳಲಿ ತರಲಿ ನಿರಾಳ!
-ಹರಳಹಳ್ಳಿ ಪುಟ್ಟರಾಜು, ಪಾಂಡವಪುರ

ಬೆಲೆಯಲ್ಲಿ ನಾವು ತಗ್ಗೋದೇ ಇಲ್ಲ
ಅಂತ ಚಿನ್ನ ಬೆಳ್ಳಿ! ಬೆಲೆ ಎಷ್ಟಾದರೂ ನಾವು
ಬಗ್ಗೋದೇ ಇಲ್ಲ ಅಂತ ಕೆಲ ಗ್ರಾಹಕರು
ಹೀಗಾಗಿ ಬಡವರ ಪಾಲಿಗೆ
ಚಿನ್ನ ಬೆಳ್ಳಿ
ಎಂಬುದು ಗಗನಕುಸುಮ
ಈ ಬಾರಿಯ ಕೇಂದ್ರ ಬಜೆಟ್‌ನಲ್ಲಿ
ತಗ್ಗಲಿ ಬೆಳ್ಳಿ ಬಂಗಾರ..?
ಬಡವರ ಬಾಳಲಿ ತರಲಿ ನಿರಾಳ!
-ಹರಳಹಳ್ಳಿ ಪುಟ್ಟರಾಜು, ಪಾಂಡವಪುರ