ವಿಷನ್ -ಕಮಿಷನ್ !
ಈಗ, ಯಾವುದೇ ಸರ್ಕಾರ
ಬಂದರೂ ಮೇಲಿಂದ ಮೇಲೆ
ತಪ್ಪಲಿಲ್ಲ ಸರ್ಕಾರದ ಮೇಲೆ
ಕಮಿಷನ್ ಆರೋಪ
ಹಿಂದೆಯೂ ಇದ್ದೇ ಇತ್ತು
ಸರ್ಕಾರಗಳಿಗೆ ಆದರೆ,
ಅದು ಸ್ಪಷ್ಟ ವಿಷನ್ !
-ಮ.ಗು.ಬಸವಣ್ಣ

ವಿಷನ್ -ಕಮಿಷನ್ !
ಈಗ, ಯಾವುದೇ ಸರ್ಕಾರ
ಬಂದರೂ ಮೇಲಿಂದ ಮೇಲೆ
ತಪ್ಪಲಿಲ್ಲ ಸರ್ಕಾರದ ಮೇಲೆ
ಕಮಿಷನ್ ಆರೋಪ
ಹಿಂದೆಯೂ ಇದ್ದೇ ಇತ್ತು
ಸರ್ಕಾರಗಳಿಗೆ ಆದರೆ,
ಅದು ಸ್ಪಷ್ಟ ವಿಷನ್ !
-ಮ.ಗು.ಬಸವಣ್ಣ