ಪೈಪೋಟಿಗೆ ಬಿದ್ದವರಂತೆ
ಕುಣಿದರು, ಕುಪ್ಪಳಿಸಿದರು
ಅಹೋರಾತ್ರಿ ಕಾದು…
ಕಾದು ಹೊಸ ವರ್ಷವ
ಬರಮಾಡಿಕೊಂಡರು!
ತಾನೂ ನಲಿನಲಿದಾಡಿತು
ಗೋಡೆಗೆ ನೇತು ಹಾಕಿದ್ದ
ಹೊಸ ಕ್ಯಾಲೆಂಡರು!
–ಮ.ಗು.ಬಸವಣ್ಣ, ಜೆಎಸ್ಎಸ್ ಬಡಾವಣೆ, ಮೈಸೂರು

ಪೈಪೋಟಿಗೆ ಬಿದ್ದವರಂತೆ
ಕುಣಿದರು, ಕುಪ್ಪಳಿಸಿದರು
ಅಹೋರಾತ್ರಿ ಕಾದು…
ಕಾದು ಹೊಸ ವರ್ಷವ
ಬರಮಾಡಿಕೊಂಡರು!
ತಾನೂ ನಲಿನಲಿದಾಡಿತು
ಗೋಡೆಗೆ ನೇತು ಹಾಕಿದ್ದ
ಹೊಸ ಕ್ಯಾಲೆಂಡರು!
–ಮ.ಗು.ಬಸವಣ್ಣ, ಜೆಎಸ್ಎಸ್ ಬಡಾವಣೆ, ಮೈಸೂರು