ನುಡಿಯ ಅಸ್ಮಿತೆಯ ಪ್ರಶ್ನೆ!
ಮರ್ಯಾದೆಗೆ ಕುಂದಲ್ಲ
ಕ್ಷಮೆ ಕೇಳುವುದು
ಬದಲಿಗೆ ಹೆಚ್ಚುವುದು ಘನತೆ!
ನೀವು ಆಡಿದ ಮಾತೇನು ಚಿಕ್ಕದೆ!
ಕನ್ನಡ ನುಡಿಯ ಅಸ್ಮಿತೆಗೆ
ಕುಂದುಂಟು ಮಾಡುವ
ಕನ್ನಡಿಗರನ್ನು ಕೆಣಕುವ
ಅನರ್ಥಕಾರಿ ಮಾತದು!
ಹೈಕೋರ್ಟ್ ಆಡಿದ ಮಾತು
ಅತ್ಯಂತ ಅರ್ಥಪೂರ್ಣ ಸಕಾಲಿಕ!
ಚಿಂತಿಸಿ ತೀರ್ಮಾನಿಸಿ ಕಮಲ್ ಅವರೆ
-ಸಿ.ಪಿ.ಸಿದ್ಧಾಶ್ರಮ, ವಿಜಯನಗರ, ಮೈಸೂರು





