Mysore
18
overcast clouds

Social Media

ಶುಕ್ರವಾರ, 05 ಡಿಸೆಂಬರ್ 2025
Light
Dark

ಓದುಗರ ಪತ್ರ: ಕೇಡಿಗೆ ಮೂಲ ಯುದ್ಧ!

ಓದುಗರ ಪತ್ರ

ಕೇಡಿಗೆ ಮೂಲ ಯುದ್ಧ!

ಕೊನೆಗೂ ಘೋಷಣೆಯಾಗಿದೆ

ಇರಾನ್-ಇಸ್ರೇಲ್ ಕದನ ವಿರಾಮ!

ಇದು ಜನಜಗದ ಸದಾಶಯ

ಕೇಡಿಗೆ ಮೂಲ ವಿನಾಶಕೆ ದಾರಿ

ಯುದ್ಧ ಯುದ್ಧೋನ್ಮಾದ!

ನೆಮ್ಮದಿ ಶಾಂತಿ ತರದು ಜಗಕೆ

ಬಿಡಬೇಕು ಪ್ರತಿಷ್ಠೆಯ, ನಾಯಕಮಣಿಗಳು!

ಚರ್ಚೆ ಸಂಧಾನದಲಿ ಫಲಿತವಿದೆ

ಜಗ ಅರಿತು ಆಚರಿಸಲಿ

ಗಾಂಧಿ ಮಹಾತ್ಮನ ಅಹಿಂಸಾ ತತ್ವವ

– ಸಿ.ಪಿ.ಸಿದ್ಧಾಶ್ರಮ, ವಿಜಯನಗರ, ಮೈಸೂರು

Tags:
error: Content is protected !!