ಸತತ ಪ್ರಯತ್ನಕ್ಕೆ ಗೆಲುವು ಕಟ್ಟಿಟ್ಟ ಬುತ್ತಿ ಎಂಬ ನಾಣ್ಣುಡಿಯಂತೆ ಐಪಿಎಲ್ ೨೦೨೫ರ ಆವೃತ್ತಿಯಲ್ಲಿ ಎಲ್ಲಿಯೂ ವಿಶ್ವಾಸ ಕಳೆದುಕೊಳ್ಳದೆ ನಿರಂತರವಾಗಿ ಪ್ರಾಮಾಣಿಕ ಪ್ರಯತ್ನದೊಂದಿಗೆ ಮುನ್ನುಗ್ಗಿ ಆಟವಾಡಿದ ರಾಯಲ್ ಚಾಲೆಂಜರ್ಸ್ ಬೆಂಗಳೂರು(ಆರ್‌ಸಿಬಿ) ತಂಡ ೧೮ ವರ್ಷಗಳ ನಂತರ ಕಪ್ ಗೆದ್ದು ಬೀಗಿದೆ. ಆರ್‌ಸಿಬಿಯ ಈ ಜಯ ಕನ್ನಡಿಗರೆಲ್ಲರೂ ಹೆಮ್ಮೆ ಪಡುವಂತೆ ಮಾಡಿದೆ. ತಂಡದ ಎಲ್ಲ ಸದಸ್ಯರಿಗೂ ಅಭಿನಂದನೆಗಳು.
–ಬಿ.ಟಿ.ಅಂಬಿಕಾ, ಹಾಸನ





