ಮುಸುಕು ಹಾಕಿ
ಬ್ಯಾಂಕಿನ ದುಡ್ಡು
ಲೂಟಿ ಮಾಡಿದರೆ ದರೋಡೆಕೋರರು…
ಮುಸುಕು ಹಾಕದೆ
ಬ್ಯಾಂಕನ್ನೇ ದರೋಡೆ
ಮಾಡಿದರೆ
ಉದ್ದಿಮೆಪತಿಗಳು…
–ಶಿವಸುಂದರ್, ಬೆಂಗಳೂರು

ಮುಸುಕು ಹಾಕಿ
ಬ್ಯಾಂಕಿನ ದುಡ್ಡು
ಲೂಟಿ ಮಾಡಿದರೆ ದರೋಡೆಕೋರರು…
ಮುಸುಕು ಹಾಕದೆ
ಬ್ಯಾಂಕನ್ನೇ ದರೋಡೆ
ಮಾಡಿದರೆ
ಉದ್ದಿಮೆಪತಿಗಳು…
–ಶಿವಸುಂದರ್, ಬೆಂಗಳೂರು