Mysore
28
clear sky

Social Media

ಬುಧವಾರ, 11 ಫೆಬ್ರವರಿ 2026
Light
Dark

ಓದುಗರ ಪತ್ರ: ಸಿಗಂ..ದೂರಿನ ಸೇತುವೆ !

ಸಿಗಂ..ದೂರಿನ ಸೇತುವೆ !
ಕೇಂದ್ರ-ರಾಜ್ಯ ಸರ್ಕಾರಗಳ
ಬಾಂಧವ್ಯಕ್ಕೆ ಸೇತುವೇ
ಆಗಬೇಕಿತ್ತು …
ನೂತನ ತೂಗು ಸೇತುವೆ !
ಶರಾವತಿಯ ಮಡಿಲಲ್ಲಿ
ಹತ್ತಿರವಾದವು ಊರಿಗೂರು
ಮನಸುಗಳೇಕೆ ದೂರದೂರ ?!
ತುಂಬಿ ಹರಿಯುತ್ತಿರಲಿ ನಿರಂತರ
ಸ್ವಚ್ಛಂದದ ಪ್ರೇಮ ಸಾಗರ !

-ಮ.ಗು.ಬಸವಣ್ಣ, ಜೆ ಎಸ್ ಎಸ್ ಬಡಾವಣೆ, ಮೈಸೂರು

ಇದನ್ನೂ ಓದಿ: ಕರ್ನಾಟಕ ಪೊಲೀಸ್ ಅಕಾಡೆಮಿ ೧೨೫ನೇ ವರ್ಷದತ್ತ ಹೆಜ್ಜೆ

Tags:
error: Content is protected !!