ಆಸ್ತಿ ವಿವರ ಸಲ್ಲಿಸಲು
ಬಹುತೇಕ ರಾಜಕಾರಣಿಗಳು
ಹಾಕಿಹರಂತೆ ಹಿಂದೇಟು !
ಈ ಭಾರಿ ಕುಳಗಳಿಗೆ
ತಮ್ಮ ಆಸ್ತಿ ಎಲ್ಲೆಲ್ಲಿ …
ಎಷ್ಟೆಷ್ಟಿವೆ ?
ಎಂಬ ಬಗ್ಗೆ ಇರಬಹುದೇ
ಡೌಟು !
-ಮ.ಗು.ಬಸವಣ್ಣ, ಜೆ ಎಸ್ ಎಸ್ ಬಡಾವಣೆ, ಮೈಸೂರು

ಆಸ್ತಿ ವಿವರ ಸಲ್ಲಿಸಲು
ಬಹುತೇಕ ರಾಜಕಾರಣಿಗಳು
ಹಾಕಿಹರಂತೆ ಹಿಂದೇಟು !
ಈ ಭಾರಿ ಕುಳಗಳಿಗೆ
ತಮ್ಮ ಆಸ್ತಿ ಎಲ್ಲೆಲ್ಲಿ …
ಎಷ್ಟೆಷ್ಟಿವೆ ?
ಎಂಬ ಬಗ್ಗೆ ಇರಬಹುದೇ
ಡೌಟು !
-ಮ.ಗು.ಬಸವಣ್ಣ, ಜೆ ಎಸ್ ಎಸ್ ಬಡಾವಣೆ, ಮೈಸೂರು