ಮೈಸೂರಿನ ಡಿ.ದೇವರಾಜ ಅರಸು ಕುಸ್ತಿ ಕ್ರೀಡಾಂಗಣದಲ್ಲಿ ಪ್ರೇಕ್ಷಕರ ಗ್ಯಾಲರಿಯಲ್ಲಿ ಕುಳಿತು ವೀಕ್ಷಿಸುವ ಕುಸ್ತಿ ಅಭಿಮಾನಿಗಳು ಪ್ರತಿವರ್ಷ ಸರಿಯುವ ಮಳೆ,ಸುಡುವ ಬಿಸಿಲಿನಲ್ಲಿ ಬಳಲಬೇಕಿತ್ತು. ಪ್ರೇಕ್ಷಕ ಗ್ಯಾಲರಿಗೆ ಮೇಲ್ಚಾವಣಿ ಅಳವಡಿಸಬೇಕೆಂಬುದು ಅಭಿಮಾನಿಗಳ ಹಾಗೂ ಕುಸ್ತಿಪಟುಗಳ ಹಲವು ವರ್ಷಗಳ ಬೇಡಿಕೆಯಾಗಿತ್ತು.
ಇದನ್ನೂ ಓದಿ: ಉದ್ಯಮಿಗಳ ಪರ ನಿಂತ ಎಚ್‌ಡಿಕೆ : ಬೆಂಗಳೂರು ಬಿಟ್ಟು ಹೋಗದಂತೆ ಮನವಿ
ಈ ಹಿನ್ನೆಲೆಯಲ್ಲಿ ಜಿಲ್ಲಾ ಉಸ್ತುವಾರಿ ಸಚಿವರಾದ ಡಾ.ಎಚ್.ಸಿ. ಮಹದೇವಪ್ಪ ಅವರು ಕುಸ್ತಿ ಅಖಾಡದ ಪ್ರೇಕ್ಷಕರ ಗ್ಯಾಲರಿಗೆ ಮೇಲ್ಚಾವಣಿ ನಿರ್ಮಿಸಿ ಅನುಕೂಲ ಕಲ್ಪಿಸಿರುವುದು ಸ್ವಾಗತಾರ್ಹ, ಶ್ಲಾಘನೀಯ.
– ಪಿ .ಸಿ.ಕಂಗಾಣಿ ಸೋಮು, ಕ್ಯಾತಮಾರನಹಳ್ಳಿ, ಮೈಸೂರು





