Mysore
29
few clouds

Social Media

ಗುರುವಾರ, 15 ಜನವರಿ 2026
Light
Dark

ಓದುಗರ ಪತ್ರ: ನಗೆ-ಹಗೆ !

ಆಡುವ ಮಾತು
ತರದಿದ್ದರೂ
ಪರವಾಗಿಲ್ಲ
ನಗೆ,
ಮೂಡಿಸದಿದ್ದರೆ ಸಾಕು
ಜಾತಿ, ಧರ್ಮಗಳ
ನಡುವೆ
ಹಗೆ
-ಮ.ಗು.ಬಸವಣ್ಣ, ಜೆಎಸ್ಎಸ್ ಬಡಾವಣೆ, ಮೈಸೂರು.

Tags:
error: Content is protected !!