ಮೊಬೈಲ್ ಸ್ಟೇಟಸ್ !
ಶಾಲೆಗಳಲ್ಲಿ ಮೊಬೈಲ್ ನಿಷೇಧ..?
ಸರ್ಕಾರದ ಮೆಸೇಜ್‌ಗೆ
ಲೈಕ್ ನೀಡಬಹುದು ಪೋಷಕರು !
ಆದರೆ, ಸ್ಟೂಡೆಂಟ್‌ಗಳು ?
ಆಟ -ಪಾಠಗಳ ಬಿಟ್ಟಾರು
ಊಟ-ತಿಂಡಿಗಳ ಬಿಟ್ಟಾರು
ಮೊಬೈಲ್ ಬಿಡಲು ಒಪ್ಪರು
ಎನ್ನುತಿಹರು ಹೋಂವರ್ಕ್
-ನೋಟ್ಸ್ ಸೆಂಡ್ ಮಾಡುವ
ಅವರ ಕ್ಲಾಸ್ ಟೀಚರು !
-ಮ.ಗು.ಬಸವಣ್ಣ, ಜೆಎಸ್‌ಎಸ್ ಬಡಾವಣೆ, ಮೈಸೂರು





