Mysore
30
clear sky

Social Media

ಸೋಮವಾರ, 08 ಡಿಸೆಂಬರ್ 2025
Light
Dark

ಓದುಗರ ಪತ್ರ: ಇರಲಿ ಮುಕ್ತತೆ!

ಓದುಗರ ಪತ್ರ

ಓದುಗರ ಪತ್ರ: ಇರಲಿ ಮುಕ್ತತೆ!

ಇರಲಿ ಮುಕ್ತತೆ!
ನಿಲ್ಲುವಂತೆ ಕಾಣುತ್ತಿಲ್ಲ
ಭಾರತದ ಮೇಲಿನ
ಅಮೆರಿಕಾದ ಸುಂಕದ ಕದನ!
ರಷ್ಯಾದ ತೈಲ ಖರೀದಿಗೆ
ಬೆದರಿಕೆಯಾಗಿದೆ ಈ ಕದನ
ಬಿಡಬೇಕು ಹೆದರಿಸಿ ಆಳುವ
ಹಳೆ ಚಾಳಿಯನು ದೊಡ್ಡಣ್ಣ!
ಮುಕ್ತತೆ ಇರಲಿ ಕೊಡುಕೊಳ್ಳುವಿಕೆಯಲಿ!

-ಸಿ.ಪಿ.ಸಿದ್ಧಾಶ್ರಮ, ವಿಜಯನಗರ ೩ನೇ ಹಂತ, ಮೈಸೂರು

Tags:
error: Content is protected !!