ಒಳಮೀಸಲಾತಿ ವಿಧೇಯಕಕ್ಕೆ ರಾಜ್ಯಪಾಲರು
ಅನುಮೋದನೆ ನೀಡಿದ್ದು, ರಾಜ್ಯ ಸರ್ಕಾರ
ಒಳಮೀಸಲಾತಿಯಲ್ಲಿ ಎಡಗೈ ಮತ್ತು ಬಲಗೈ
ಪಂಗಡಗಳಿಗೆ ಸಮಾನವಾಗಿ ಸೌಲಭ್ಯ
ಕಲ್ಪಿಸಬೇಕು. ಸರ್ಕಾರದ ವಿವಿಧ ಹುದ್ದೆಗಳ
ನೇಮಕಾತಿ ಮೀಸಲಾತಿಯಲ್ಲೂ ಎರಡೂ
ಪಂಗಡಗಳಿಗೆ ನ್ಯಾಯವಾಗದಂತೆ ಸರ್ಕಾರ
ಹಂಚಿಕೆ ಮಾಡಬೇಕು.
-ಕೆ.ರಾಮು, ಮೈಸೂರು

ಒಳಮೀಸಲಾತಿ ವಿಧೇಯಕಕ್ಕೆ ರಾಜ್ಯಪಾಲರು
ಅನುಮೋದನೆ ನೀಡಿದ್ದು, ರಾಜ್ಯ ಸರ್ಕಾರ
ಒಳಮೀಸಲಾತಿಯಲ್ಲಿ ಎಡಗೈ ಮತ್ತು ಬಲಗೈ
ಪಂಗಡಗಳಿಗೆ ಸಮಾನವಾಗಿ ಸೌಲಭ್ಯ
ಕಲ್ಪಿಸಬೇಕು. ಸರ್ಕಾರದ ವಿವಿಧ ಹುದ್ದೆಗಳ
ನೇಮಕಾತಿ ಮೀಸಲಾತಿಯಲ್ಲೂ ಎರಡೂ
ಪಂಗಡಗಳಿಗೆ ನ್ಯಾಯವಾಗದಂತೆ ಸರ್ಕಾರ
ಹಂಚಿಕೆ ಮಾಡಬೇಕು.
-ಕೆ.ರಾಮು, ಮೈಸೂರು