ಹಾಲು… ಸಾಲು!
ಕಾಯುತ್ತಿವೆ
ಒಂದರ ಬೆನ್ನಿಗೆ
ಒಂದು ನಿಂತು
ಏರಿಸಿಕೊಳ್ಳಲು ದರ
ನೀರು, ವಿದ್ಯುತ್,
ಬಸ್, ಆಟೋ…
ಸಾಲು ಸಾಲು
ಸರದಿಯಲ್ಲಿ ಈಗ
ಬಂದಿದೆ ಹಾಲು
–ಮ.ಗು.ಬಸವಣ್ಣ, ಜೆಎಸ್ಎಸ್ ಬಡಾವಣೆ, ಮೈಸೂರು.

ಹಾಲು… ಸಾಲು!
ಕಾಯುತ್ತಿವೆ
ಒಂದರ ಬೆನ್ನಿಗೆ
ಒಂದು ನಿಂತು
ಏರಿಸಿಕೊಳ್ಳಲು ದರ
ನೀರು, ವಿದ್ಯುತ್,
ಬಸ್, ಆಟೋ…
ಸಾಲು ಸಾಲು
ಸರದಿಯಲ್ಲಿ ಈಗ
ಬಂದಿದೆ ಹಾಲು
–ಮ.ಗು.ಬಸವಣ್ಣ, ಜೆಎಸ್ಎಸ್ ಬಡಾವಣೆ, ಮೈಸೂರು.