ಫಲಾನುಭವಿಗಳಿಗೆ
ಗ್ಯಾರಂಟಿಗಳನ್ನು ವಿತರಿಸುವಾಗ
ಸರ್ಕಾರದಿಂದ ಆಗಬಹುದು
ಅಲ್ಲಲ್ಲಿ ತುಸು ವ್ಯತ್ಯಾಸ…
ಆದರೆ, ಆಡಳಿತ ಪಕ್ಷ
ಮತ್ತು ವಿರೋಧ ಪಕ್ಷಗಳ
ನಡುವೆ ಪ್ರತಿ ಅಧಿವೇಶನದಲ್ಲೂ
ಕೋಲಾಹಲ, ಗದ್ದಲ
ನಡೆಯುವುದಂತೂ
ನೂರಕ್ಕೆ ನೂರು ಗ್ಯಾರಂಟಿ!
-ಮ.ಗು.ಬಸವಣ್ಣ, ಜೆಎಸ್‌ಎಸ್ ಬಡಾವಣೆ, ಮೈಸೂರು.
ಫಲಾನುಭವಿಗಳಿಗೆ
ಗ್ಯಾರಂಟಿಗಳನ್ನು ವಿತರಿಸುವಾಗ
ಸರ್ಕಾರದಿಂದ ಆಗಬಹುದು
ಅಲ್ಲಲ್ಲಿ ತುಸು ವ್ಯತ್ಯಾಸ…
ಆದರೆ, ಆಡಳಿತ ಪಕ್ಷ
ಮತ್ತು ವಿರೋಧ ಪಕ್ಷಗಳ
ನಡುವೆ ಪ್ರತಿ ಅಧಿವೇಶನದಲ್ಲೂ
ಕೋಲಾಹಲ, ಗದ್ದಲ
ನಡೆಯುವುದಂತೂ
ನೂರಕ್ಕೆ ನೂರು ಗ್ಯಾರಂಟಿ!
-ಮ.ಗು.ಬಸವಣ್ಣ, ಜೆಎಸ್‌ಎಸ್ ಬಡಾವಣೆ, ಮೈಸೂರು.