ದಿವ್ಯ (ರತ್ನ)ತ್ರಯ
ಶ್ರೀರಾಮಕೃಷ್ಣ ಪರಮಹಂಸರು
(ಜಯಂತಿ: ಮಾರ್ಚ್ ೧)
ಪರಮಾರ್ಥದ ಗಂಟು,
ಅಧ್ಯಾತ್ಮದ ನಿಘಂಟು;
ಅಷ್ಟೇ ಏನು? ವಿಶೇಷ ವಿಶ್ವಕೋಶ!
ಸ್ವಾಮಿ ವಿವೇಕಾನಂದರು ಅದಕ್ಕೆ
ಭೂಮ ಭಾಷ್ಯ;
ಶ್ರೀ ಶಾರದಾ ದೇವಿ ದೇದೀಪ್ಯಮಾನ
ವ್ಯಾಖ್ಯಾನ!
-ಸಿಪಿಕೆ, ಮೈಸೂರು

ದಿವ್ಯ (ರತ್ನ)ತ್ರಯ
ಶ್ರೀರಾಮಕೃಷ್ಣ ಪರಮಹಂಸರು
(ಜಯಂತಿ: ಮಾರ್ಚ್ ೧)
ಪರಮಾರ್ಥದ ಗಂಟು,
ಅಧ್ಯಾತ್ಮದ ನಿಘಂಟು;
ಅಷ್ಟೇ ಏನು? ವಿಶೇಷ ವಿಶ್ವಕೋಶ!
ಸ್ವಾಮಿ ವಿವೇಕಾನಂದರು ಅದಕ್ಕೆ
ಭೂಮ ಭಾಷ್ಯ;
ಶ್ರೀ ಶಾರದಾ ದೇವಿ ದೇದೀಪ್ಯಮಾನ
ವ್ಯಾಖ್ಯಾನ!
-ಸಿಪಿಕೆ, ಮೈಸೂರು