Mysore
18
broken clouds

Social Media

ಭಾನುವಾರ, 22 ಡಿಸೆಂಬರ್ 2024
Light
Dark

ಓದುಗರ ಪತ್ರ: ದಿಲ್ ಫೆಂಗಲ್!

ಮೂರಕ್ಕೆ ಮೂರೂ

ಗೆದ್ದವರು ಈಗ ದಿಲ್!

ಪಾಪ, ಮೂರನೇ ಬಾರಿಗೂ

ಗೆಲ್ಲಲಾಗಲಿಲ್ಲ ಅಣ್ಣ ನಿ(ಖಿ)ಲ್!

ಗೆದ್ದೇ ಗೆಲ್ಲುತ್ತೇವೆ ನಾವು ಎರಡು…

ಅಂದವರ ಒಂದಾಗಬಿಡುತ್ತಿಲ್ಲವೇ

ಪರಸ್ಪರ ಅವರೊಳಗಿನ

(ಕ್ರೋಧ) ಫೆಂಗಲ್!

.ಗು.ಬಸವಣ್ಣ, ಜೆಎಸ್ಎಸ್ ಬಡಾವಣೆ, ಮೈಸೂರು

Tags: