ಜನತಂತ್ರಕೆ ಮಾರಕ!
ದೊರಕಬೇಕು ಪ್ರತಿಪ್ರಜೆಗೂ
ಘನತೆಯ ಬದುಕು ಸಮಾನ ಅವಕಾಶ
ಅದುವೇ ಜನತಂತ್ರದ ಚೆಲುವು!
ಕಡಿಮೆಯಾಗಲೇಬೇಕು
ಬಡವ-ಬಲ್ಲಿದನ ಅಂತರ
ಜನತಂತ್ರಕೆ ಮಾರಕ ಅಸಮಾನತೆ!
ಉಳ್ಳವರು ಮುಂದಾಗಲಿ
ಅಸಮಾನತೆ ತೊಡೆಯಲು
ಇಂಥದಕ್ಕೆಲ್ಲ ಜೈಪುರ ಸಾಹಿತ್ಯೋತ್ಸವ
ವೇದಿಕೆಯಾಗಿರುವುದು ಸಂತಸದ ಸಂಗತಿ!
-ಸಿ.ಪಿ.ಸಿದ್ಧಾಶ್ರಮ, ವಿಜಯನಗರ, ಮೈಸೂರು



