ಸರ್ಕಾರವೇ ನಮ್ಮ ದೇವರಾಗಿದೆ
ಮೇಲಾಧಿಕಾರಿಗಳ ಮೇಲೆ ಗೌರವವಿದೆ
ಜನರ ಸಮಸ್ಯೆಗಳ ಅರಿವಿದೆ
ಅವರಿಗಾದ ಅಡಚಣೆಗೆ ವಿಷಾದವಿದೆ
ನಮಗೂ ಬದುಕಿದೆ.
ನಮ್ಮದೂ ಬೇಡಿಕೆಯಿದೆ
ಪ್ರತಿ ಬಾರಿಯೂ ಅನ್ಯಾಯವಾಗಿದೆ
ಬರೀ ಭರವಸೆಯಲ್ಲೇ ದಶಕ ಕಳೆದಿದೆ
ಅದಕ್ಕಾಗಿಯೇ ಮುಷ್ಕರ ಇನ್ನೂ ಮುಂದುವರಿದಿದೆ.
-ಎನ್.ಆರ್.ಚೇತನ್, ನಗರ್ಲೆ, ನಂಜನಗೂಡು ತಾ.




