Mysore
18
overcast clouds

Social Media

ಶನಿವಾರ, 06 ಡಿಸೆಂಬರ್ 2025
Light
Dark

ಓದುಗರ ಪತ್ರ: ಸಂವಿಧಾನ ದಿನ !

ಓದುಗರ ಪತ್ರ

ಓದುಗರ ಪತ್ರ: ಸಂವಿಧಾನ ದಿನ !

ವಿಶ್ವದಲ್ಲೇ ವಿಶಿಷ್ಟ
ನಮ್ಮ ಹೆಮ್ಮೆಯ
ಭಾರತ ಸಂವಿಧಾನ

ಪ್ರಜಾಪ್ರಭುತ್ವದಲ್ಲಿ
ಪ್ರಧಾನ
ಭಾರತೀಯರ
ಜೀವನ ವಿಧಾನ

‘ಸಂವಿಧಾನ ಶಿಲ್ಪಿ’ಗಳ
ತತ್ವ ಸತ್ವಗಳ ಎತ್ತಿ ಹಿಡಿಯೋಣ
ದಿನ ದಿನವೂ ಅನುಸರಿಸೋಣ

ಸಂಭ್ರಮದಿ ಆಚರಿಸೋಣ
ಇಂದು ಸಂವಿಧಾನ ದಿನ

-ಮ.ಗು.ಬಸವಣ್ಣ, ಜೆಎಸ್‌ಎಸ್ ಬಡಾವಣೆ, ಮೈಸೂರು

Tags:
error: Content is protected !!