ಓದುಗರ ಪತ್ರ: ಸ್ವಚ್ಛ ಆಡಳಿತ ಅಭಿವೃದ್ಧಿಗೆ ಪೂರಕ!
ಅಭಿವ್ಯಕ್ತಿ ಸ್ವಾತಂತ್ರ್ಯದ ಹರಣ
ಎಲ್ಲೆ ಮೀರಿದ ಭ್ರಷ್ಟಾಚಾರ
ಬಕಾಸುರನ ಕುರುಡು ಕುಣಿತಕೆ
ರೋಸಿಹೋಗಿ ಬೀದಿಗಿಳಿದಿದೆ
ನೆರೆರಾಷ್ಟ್ರ ನೇಪಾಳದ ಯುವಪಡೆ!
ಬೆದರಿ ರಾಜೀನಾಮೆ ನೀಡಿದ್ದಾರೆ ಪ್ರಧಾನಿ!
ಪ್ರತಿಭಟನೆ ಹಿಂಸಾಚಾರಕೆ ತಿರುಗಿರುವುದು
ನೋವು ವಿಷಾದದ ಸಂಗತಿ!
ಆರ್ಥಿಕ ಸ್ಥಿರತೆ ಉದ್ಯೋಗ ಖಾತರಿ
ಲಂಚರಹಿತ ಸ್ವಚ್ಛ ಆಡಳಿತ
ದೇಶದ
ಅಭಿವೃದ್ಧಿ ವಿಕಾಸಕ್ಕೆ ಪೂರಕ!
-ಸಿ.ಪಿ.ಸಿದ್ಧಾಶ್ರಮ, ವಿಜಯನಗರ, ಮೈಸೂರು





