ಓದುಗರ ಪತ್ರ: ಅದಲು-ಬದಲು…!
ಬೆಂಗಳೂರಿನಿಂದ ಬೆಳಗಾವಿಗೆ
ಬಲುದೂರ ದೂರ ಬಂತು
ಚಳಿಗಾಲದ ಅಧಿವೇಶನ !
ವಿಧಾನ ಸೌಧದಿಂದ
ಸುವರ್ಣ ಸೌಧಕ್ಕೆ ಬಂತು
ಆದರೂ ಬದಲಾಗಲಿಲ್ಲ
ಅದೇ ಜನ,ಅದೇ ವಿಧಾನ..
ಅದೇ ರಾಜಕಾರಣ !
– ಮ.ಗು.ಬಸವಣ್ಣ, ಜೆಎಸ್‌ಎಸ್ ಬಡಾವಣೆ, ಮೈಸೂರು

ಓದುಗರ ಪತ್ರ: ಅದಲು-ಬದಲು…!
ಬೆಂಗಳೂರಿನಿಂದ ಬೆಳಗಾವಿಗೆ
ಬಲುದೂರ ದೂರ ಬಂತು
ಚಳಿಗಾಲದ ಅಧಿವೇಶನ !
ವಿಧಾನ ಸೌಧದಿಂದ
ಸುವರ್ಣ ಸೌಧಕ್ಕೆ ಬಂತು
ಆದರೂ ಬದಲಾಗಲಿಲ್ಲ
ಅದೇ ಜನ,ಅದೇ ವಿಧಾನ..
ಅದೇ ರಾಜಕಾರಣ !
– ಮ.ಗು.ಬಸವಣ್ಣ, ಜೆಎಸ್‌ಎಸ್ ಬಡಾವಣೆ, ಮೈಸೂರು