Mysore
17
clear sky

Social Media

ಶುಕ್ರವಾರ, 12 ಡಿಸೆಂಬರ್ 2025
Light
Dark

ಓದುಗರ ಪತ್ರ: ‘ಗೋಸುಂಬೆ ರಾಜಕೀಯ’

dgp murder case

ರಾಜಕಾರಣಿಗಳ ಬಣ್ಣ,

ಈಗ ಗೊತ್ತಾಯಿತೇನಣ್ಣ

ಒಂದೇ ನಾಟಕದ ಕಂಪನಿಯಲ್ಲಿ

ಹಾಕಿಕೊಂಡು ಬಣ್ಣ,

ಆ ಪಕ್ಷ ಈ ಪಕ್ಷ ಅಂತ

ಗೋಸುಂಬೆಯಂತೆ ಬಣ್ಣ ಬದಲಾಯಿಸಿ, ಅಧಿಕಾರಕ್ಕಾಗಿ

ದೇಶದಲ್ಲಿ ಹಾಳು ಮಾಡುವರು

-ಪ್ರಭಾಕರ ಹೆಗ್ಗಂದೂರು.

Tags:
error: Content is protected !!