ಹದಿನೆಂಟರ ಹರೆಯದ ಭಾರತೀಯ ಕುವರ ಆದರೇನು ವಯಸ್ಸಿನಲ್ಲಿ ಕಿರಿಯ ಇತಿಹಾಸ ಸೃಷ್ಟಿಸಿದೆ ಮಹಾರಾಯ! ಚತುರಮತಿ ಚದುರಂಗದಾಟದಲಿ ವಿಶ್ವ ಚಾಂಪಿಯನ್ ಪಟ್ಟ ಗೆದ್ದರೂ ಬೀಗದೆ, ಬಾಗಿದೆ!
ಕಂಡ ಕನಸನು ಮಾಡಿಕೊಂಡೆ ಸಾಕಾರ ನಿಮ್ಮ ಪರಿಶ್ರಮಕೆ, ಪೋಷಕರ ತ್ಯಾಗಕೆ ಹೇಳುತಿದೆ ನಾಡಿಗೆನಾಡೇ ಶಹಬಾಸ್… ಓ ಗ್ರ್ಯಾಂಡ್ ಮಾಸ್ಟರ್ ಗುಕೇಶ್!
-ಮ.ಗು.ಬಸವಣ್ಣ, ಜೆಎಸ್‌ಎಸ್ ಬಡಾವಣೆ, ಮೈಸೂರು





