ಜಾತಿ ಗಣತಿ…
ಒಬ್ಬೊಬ್ಬರದು ಒಂದೊಂದು
ರೀತಿಯ ಲೆಕ್ಕಾಚಾರ…
ಅವರವರ ಪ್ರಕಾರ!
ಕೆಲವರದು ಗುಣಾಕಾರ
ಮತ್ತೆ ಕೆಲವರದು ಭಾಗಾಕಾರ
ಯಾವ ಆಕಾರ ನೀಡಲಿದೆಯೋ
ಕಾದು ನೋಡೋಣ..
ರಾಜ್ಯ ಸರ್ಕಾರ
ಏನೇ ಆಗಲಿ ಮಾನವತೆಗೆ
ಬಾರದಿರಲಿ ಸಂಚಕಾರ !
-ಮ.ಗು.ಬಸವಣ್ಣ
ಜಾತಿ ಗಣತಿ…
ಒಬ್ಬೊಬ್ಬರದು ಒಂದೊಂದು
ರೀತಿಯ ಲೆಕ್ಕಾಚಾರ…
ಅವರವರ ಪ್ರಕಾರ!
ಕೆಲವರದು ಗುಣಾಕಾರ
ಮತ್ತೆ ಕೆಲವರದು ಭಾಗಾಕಾರ
ಯಾವ ಆಕಾರ ನೀಡಲಿದೆಯೋ
ಕಾದು ನೋಡೋಣ..
ರಾಜ್ಯ ಸರ್ಕಾರ
ಏನೇ ಆಗಲಿ ಮಾನವತೆಗೆ
ಬಾರದಿರಲಿ ಸಂಚಕಾರ !
-ಮ.ಗು.ಬಸವಣ್ಣ