Mysore
14
overcast clouds

Social Media

ಸೋಮವಾರ, 22 ಡಿಸೆಂಬರ್ 2025
Light
Dark

ಓದುಗರ ಪತ್ರ: ಬಿಸಿ ಬಿಸಿ..!

dgp murder case

ಬಿಸಿ ಬಿಸಿ..!

ತಂಪಾಗಿ ಬೀಸುತ್ತಿದ್ದ

ಗಾಳಿಯೂ ಬಿಸಿ !

ಮಳೆಯ ನಾಡು

ಆಗುಂಬೆಯೇ ಬಿಸಿ ಬಿಸಿ!

ಗ್ರಾಹಕರಿಗೆ

ಕಡಿಮೆಯಾಗದ ‘ಬೆಲೆ’ ಬಿಸಿ

ದಿಲ್ಲಿಯ ಹೈಕಮಾಂಡ್‌ಗಂತೂ

ರಾಜ್ಯದ ನಾಯಕರ

ಕುರ್ಚಿಗಳದೇ ತಲೆ ಬಿಸಿ!

-ಮ.ಗು.ಬಸವಣ್ಣ, ಜೆಎಸ್‌ಎಸ್ ಬಡಾವಣೆ, ಮೈಸೂರು.

Tags:
error: Content is protected !!