Mysore
26
broken clouds

Social Media

ಬುಧವಾರ, 10 ಡಿಸೆಂಬರ್ 2025
Light
Dark

ಓದುಗರ ಪತ್ರ: ಆ..ಹಾರ!

dgp murder case

ಯಾವುದಾದರೂ

ಕವನ ವಾಚಿಸಿ,

ಏನಾದರೂ ಆಹಾರ ತಿನ್ನಿ

ಎಂದವಳು ಹೇಳಿದಳು

ಕವಿರಾಯರಿಗೆ ಕಿವಿಮಾತು!

ಸಮ್ಮೇಳನದಿಂದ ಬರುವಾಗ

ಆ..ಹಾರ, ಶಾಲು,

ಸ್ಮರಣಿಕೆಗಳ

ಮರೆಯದೆ ತನ್ನಿ!

-ಮ.ಗು.ಬಸವಣ್ಣ, ಜೆಎಸ್‌ಎಸ್ ಬಡಾವಣೆ, ಮೈಸೂರು.

Tags:
error: Content is protected !!