Mysore
15
few clouds

Social Media

ಸೋಮವಾರ, 08 ಡಿಸೆಂಬರ್ 2025
Light
Dark

ಓದುಗರ ಪತ್ರ: ಗಂಧ..ಘಮಲು

ಓದುಗರ ಪತ್ರ

ಮೈಸೂರು ಸ್ಯಾಂಡಲ್
ಉತ್ಪನ್ನಗಳಿಗೆ ಆಗಿಹರಂತೆ
ಪ್ರಚಾರ ರಾಯಭಾರಿ
ಪರಭಾಷಾ ನಟಿ ತಮನ್ನಾ!
ಹೇಗೆ ಬಳಸುವರೋ
ನೋಡೋಣ ಗ್ರಾಹಕರು
ಸ್ಯಾಂಡಲ್ ಸೋಪು ,
ತೊಳೆಯಲು
ವಿವಾದದ ಕೊಳೆಯನ್ನಾ !

– ಮ.ಗು.ಬಸವಣ್ಣ, ಮೈಸೂರು

Tags:
error: Content is protected !!